‘ಸವಾಲ್’ ವರದಿ ಫಲಶ್ರುತಿ: ತಾಮರ ಹೆಲ್ತ್ ಕೇರ್ ಬೀಗ ಮುದ್ರೆಗೊಳಿಸಲು ಆದೇಶ

ಮೈಸೂರು: ಸವಾಲ್ ವಾಹಿನಿಯ ವರದಿಗೆ ಫಲಶ್ರುತಿ ದೊರೆತಿದ್ದು, ಯುವತಿಯ ಸಾವಿಗೆ ಕಾರಣವಾದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿನ  ತಾಮರ ಹೆಲ್ತ್ ಕೇರ್ ಸೆಂಟರ್ ಅನ್ನು ಬೀಗ ಮುದ್ರೆಗೊಳಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಆದೇಶಿಸಿದ್ದಾರೆ. ತಾಮರ ಹೆಲ್ತ್ ಕೇರ್ ನಲ್ಲಿ  ನಡೆಯುತ್ತಿರುವ ಅಕ್ರಮಗಳ ಕುರಿತು ಹಾಗೂ ಇದೇ ತಿಂಗಳಲ್ಲಿ ಸಂಸ್ಥೆಯ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯ ಅನುಮಾನಸ್ಪದವಾಗಿ ಸಾವಿನ ಕುರಿತು ಸವಿವರವಾಗಿ ಸವಾಲ್ ವಾಹಿನಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಹಿನ್ನಲೆ ತಾಮರ ಹೆಲ್ತ್ ಕೇರ್ ಗೆ ಬೀಗ ಜಡಿಯಲು ತಾಲ್ಲೂಕು ಆಡಳಿತ … Continue reading ‘ಸವಾಲ್’ ವರದಿ ಫಲಶ್ರುತಿ: ತಾಮರ ಹೆಲ್ತ್ ಕೇರ್ ಬೀಗ ಮುದ್ರೆಗೊಳಿಸಲು ಆದೇಶ