ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಕನ್ನಡ ರಾಜ್ಯೋತ್ಸವ ಆಚರಿಸುವ ಧ್ವಜಕಂಬವು ಸುಮಾರು 40 ರಿಂದ 50 ವರ್ಷಗಳ ಇತಿಹಾಸವಾಗಿದೆ.
ಪ್ರಾಧಿಕಾರದ ಅಭಿವೃದ್ಧಿ ಹೆಸರಿನಲ್ಲಿ ನೆಲಕ್ಕೆ ಉರುಳಿಸಲಾಗುತ್ತಿದೆ, ಕನ್ನಡ ರಾಜ್ಯೋತ್ಸವ ಆಚರಿಸುವ ಧ್ವಜಕಂಬವನ್ನು ದಯವಿಟ್ಟು ಉಳಿಸಿಕೊಡಿ, ಎಂದು ನಿಮ್ಮ ಪತ್ರಿಕ ಮಾಧ್ಯಮದವರ ಮೂಲಕ ಕಾರ್ಯದರ್ಶಿ ರೂಪ ಮೇಡಂ ರವರಿಗೆ ಮನವಿ ಮಾಡುತ್ತಿದ್ದೇವೆ ಎಂದು ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿ ಕುಮಾರ್ ಅವರು ಕೋರಿದ್ದಾರೆ.















