ಮನೆ ಅಪರಾಧ ವೃದ್ಧ ಮಹಿಳೆಯ ಮೇಲೆ ತೀವ್ರ ಹಲ್ಲೆ: ವಿಡಿಯೋ ವೈರಲ್

ವೃದ್ಧ ಮಹಿಳೆಯ ಮೇಲೆ ತೀವ್ರ ಹಲ್ಲೆ: ವಿಡಿಯೋ ವೈರಲ್

0

ವೃದ್ಧ ಮಹಿಳೆಯ ಮೇಲೆ  ಓರ್ವ ವ್ಯಕ್ತಿ ಹಾಗೂ ಮಹಿಳೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Our Whatsapp Group

ವ್ಯಕ್ತಿಯೋರ್ವ ವೃದ್ಧೆ ಬೆನ್ನಿಗೆ ಕೈಯಿಂದ ಗುದ್ದಿ, ಆಕೆಯ ಬಾಯಿಯನ್ನು ಮುಚ್ಚಿ ಹಿಡಿದಿದ್ದು, ಮಹಿಳೆ ಆಕೆಗೆ ಹೊಡೆದು ಹಿಂಸಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆ ನಡೆದಿರುವುದು ಎಲ್ಲಿ ಎಂಬುದು ಇನ್ನು ತಿಳಿದುಬಂದಿಲ್ಲ.

ಪೊಲೀಸ್ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಗಳು ಹಾಗೂ ಮಹಿಳಾ ಆಯೋಗ ಇದರ ಬಗ್ಗೆ ಕೂಡಲೇ ಗಮನಹರಿಸಿವಂತೆ ಕೋರಲಾಗಿದೆ.