ಮನೆ ಅಪರಾಧ ಬಾಲಕಿಗೆ ಲೈಂಗಿಕ‌‌ ಕಿರುಕುಳ: ಫೋಕ್ಸೊ ಪ್ರಕರಣ ದಾಖಲು

ಬಾಲಕಿಗೆ ಲೈಂಗಿಕ‌‌ ಕಿರುಕುಳ: ಫೋಕ್ಸೊ ಪ್ರಕರಣ ದಾಖಲು

0

ಮುಧೋಳ : ಬಾಲಕಿಗೆ ಲೈಂಗಿಕ‌‌ ಕಿರುಕುಳ ನೀಡಿದ ಆರೋಪದ ಮೇಲೆ‌ 14 ಹಾಗೂ 16ವರ್ಷದ ಬಾಲಕರಿಬ್ಬರ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

Join Our Whatsapp Group

 6 ವರ್ಷದ ಬಾಲಕಿ ಮೇಲೆ ಬಾಲಕರು ಲೈಂಗಿಕ ದೌರ್ಜನ್ಯ ವೆಸಗಿದ ಪರಿಣಾಮ ಬಾಲಕರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ರಿಮ್ಯಾಂಡ್ ಹೋಮ್ ಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.