ಮನೆ ಆರೋಗ್ಯ ಆಸಿಡಿಟಿ, ಮೈಗ್ರೇನ್, ವಾಕರಿಕೆ ಸಮಸ್ಯೆಗಳಿಗೆ ಸಿಂಪಲ್​ ಮನೆಮದ್ದು

ಆಸಿಡಿಟಿ, ಮೈಗ್ರೇನ್, ವಾಕರಿಕೆ ಸಮಸ್ಯೆಗಳಿಗೆ ಸಿಂಪಲ್​ ಮನೆಮದ್ದು

0

ಎಲ್ಲರೂ ಬೆಳಗಿನ ಕಪ್ ಕಾಫಿಯನ್ನು ಖಂಡಿತವಾಗಿ ಇಷ್ಟ ಪಡುತ್ತಾರೆ. ಆದರೆ ಕಾಫಿಯಲ್ಲಿನ ಕೆಫೀನ್ ನಿಮ್ಮ ಕರುಳಿನ ಆರೋಗ್ಯವನ್ನು ಕೆಡಿಸುತ್ತದೆ. ಜೊತೆಗೆ , ಇದು ಹೆಚ್ಚು ಹಾರ್ಮೋನ್ ಅಸಮತೋಲನ, ಉಬ್ಬುವುದು ಮತ್ತು ಮಲಬದ್ಧತೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Join Our Whatsapp Group

ಆದ್ದರಿಂದ ಕೆಫೀನ್​​​ ಮುಕ್ತವಾಗಿರುವ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ.

ಕೆಫೇನ್​​​ ಮುಕ್ತವಾಗಿರುವ ಚಹಾದ ಪಾಕ ವಿಧಾನ:

1 ಲೋಟ ನೀರು (300 ಮಿಲಿ)

15 ಕರಿಬೇವಿನ ಎಲೆ

15 ಪುದೀನಾ ಎಲೆಗಳು

1 ಚಮಚ ಸೋಂಪು

2 ಚಮಚ ಕೊತ್ತಂಬರಿ

ಈ ಮೇಲಿನ ಎಲ್ಲಾ ಪದಾರ್ಥಗಳನ್ನು ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ನಂತರ ಸೋಸಿಕೊಳ್ಳಿ. ಈ ಚಹಾವನ್ನು ನೀವು ಕುಡಿಯುವ ಕೆಫೇನ್​​ ಟೀ ಕಾಫಿ ಪರ್ಯಾಯವಾಗಿ ಕುಡಿಯಿರಿ. ಈ ಚಹಾವು ಆಸಿಡಿಟಿ, ಮೈಗ್ರೇನ್, ವಾಕರಿಕೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಹಿಂದಿನ ಲೇಖನನರೇಂದ್ರ ಮೋದಿಯವರು ರಾಜಕಾರಣದ ಐರನ್ ಲೆಗ್: ವಿ.ಎಸ್.ಉಗ್ರಪ್ಪ
ಮುಂದಿನ ಲೇಖನಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್