ಜಗತ್ತಿನಲ್ಲಿ ಪ್ರತಿ ವರ್ಷ ಧೂಮಪಾನದ ಚಟದಿಂದ ಅನೇಕ ರೋಗಿಗಳಿಗೆ ತುತ್ತಾಗಿ 50 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಇದು 2025 ಇಸವಿಯೊಳಗೆ ಒಂದು ಕೋಟಿಗೆ ಏರುವ ಸಾಧ್ಯತೆ ಇದೆ ಒಟ್ಟು ಪ್ರಪಂಚದ ಮೂರನೇ ಒಂದು ಭಾಗದ ಹೊಗೆಸೊಪ್ಪಿನ ಸೇವನೆಯನ್ನು ಚೀನಾ ದೇಶವೇ ಹೊಂದಿದೆ. ಅಮೆರಿಕಾ ದೇಶ ತನ್ನ 50 ವರ್ಷಗಳ ಅವಧಿಯಲ್ಲಿ ಶೇಕಡ 11% ಪ್ರಮಾಣದಷ್ಟು ಸೇವನೆ ಮತ್ತು ತಗ್ಗಿಸಿದೆ. ಅವರಲ್ಲಿ ಮುಖ್ಯ ರಸಾಯನಿಕ ಮತ್ತು ನಿಕೋಟಿನ್, ಇದರ ಸೇವನೆಯಿಂದ ಮುಖ್ಯ ನರಗಳ ಮೇಲೆ ಪ್ರಭಾವ ಬೀರುತ್ತದೆ. ಆರಂಭದಲ್ಲಿ ಇದು ಕಡಿಮೆ ಪ್ರಮಾಣದಲ್ಲಿ ನರಮಂಡಲಕ್ಕೆ ಉತ್ತೇಜನಕಾರಿ ಆಗಿದ್ದು ಚಟಹಿಡಿದಂತೆ ಉತ್ತೇಜನ ಕಡಿಮೆಯಾಗಿ ಧೂಮಪಾನ ಮಾಡಿದರೆ ಮಾತ್ರ ಉತ್ತೇಜನ ದೊರೆಯುವಂತಾಗುತ್ತದೆ. ಆದ್ದರಿಂದ ಚಟುವಟಿಕೆಯು ಹೀನವಾಗಿ, ಧೂಮಪಾನ ಮಾಡಲು ಆತುರ ಖಡುತ್ತಾರೆ. ಹೆಚ್ಚು ಹೆಚ್ಚು ಸೇವನೆಯಿಂದ ಈ ನಿಕೋಟಿನ್ ನರಗಳಲ್ಲದೆ ಹೃದಯದ ಗು (ಮಿಡಿತ), ರಕ್ತದೊತ್ತಡ ಹೆಚ್ಚುತ್ತದೆ. ಹೃದಯದ ರಕ್ತನಾಳಗಳು ಸಂಕುಚಿತಗೊಳ್ಳುತ್ತದೆ. ಇದರಿಂದ ರಕ್ತ ಚಲನೆ ಕಡಿಮೆಯಾಗುತ್ತದೆ.
ಈ ಬೀಡಿ ಸಿಗರೇಟ್ಗಳ ಹೊಗೆಯಲ್ಲಿ ಸುಮಾರು ನಾಲ್ಕು ಸಾವಿರ ವಿವಿಧ ರೀತಿಯ ರಸಾಯನಿಕ ವಸ್ತುಗಳಿರುತ್ತದೆ. ಇದರಲ್ಲಿ 90 ಭಾಗ ಅನಿಲರೂಪದಲ್ಲಿ ಉಳಿದ ಹತ್ತು ಭಾಗ ಗಾಳಿಯಲ್ಲಿ ತೇಲಾಡುವ ಕಣ್ಣ ಕಣಗಳ ರೂಪದಲ್ಲಿರುತ್ತದೆ.
ಈ ಹೊಗೆಯಲ್ಲಿ ಇಂಗಾಲ ಮೊನಾಕ್ಸೆಡ್, ಡಯಾಕ್ಸೆಡ್, ಆಮ್ಲಜನಕ, ಸಾರಜನಕದ ಡೈಯಾಕ್ಸೆಡ್, ಅಮೋನಿಯ, ಸೈನೈಡ್ ವಿಷಪೂರಿತ ಅನಿಲ, 0.2 ಮೈಕ್ರಾನ್ ಗಳನ್ನು ಸಣ್ಣದಾದ ಹೈಡೋಕಾರ್ಟನ್, ಫೀನಾಲ್, ಬೆನ್ನಪಿರೀಗ್ ನಂತಹ ಕ್ಯಾನ್ಸರ್ ಜನಕ ವಸ್ತುಗಳಿರುತ್ತವೆ.
ಜಗತ್ತಿನ ಅಂಕಿ ಅಂಶಗಳ ಪ್ರಕಾರ ಕ್ಯಾನ್ಸರ್ ವ್ಯಾಧಿಯಲ್ಲಿ ಶೇಕಡ 13% ಭಾಗ ಈ ಧೂಮಪಾನ ದೀಂದ ಬರುತ್ತದೆ. ಶ್ವಾಸಕೋಶದ ಕ್ಯಾನ್ಸರ್ ನಲ್ಲಿ ಶೇಕಡ 90 ಭಾಗ ಈ ಧೂಮಪಾನದಿಂದಲೇ ಬಂದಿರುತ್ತದೆ. ಈ ಶ್ವಾಸಕೋಶದ ಕ್ಯಾನ್ಸರ್ ಇದುವರೆಗೂ ಯಾವುದೇ ಸೂಕ್ತವಾದ ಚಿಕಿತ್ಸೆಯಿಲ್ಲ
ಕ್ಯಾನ್ಸರ್ ಜನಕ ಮಸ್ತುಗಳು ಧೂಮಪಾನ ಮಾಡಿದಾಗ ಶ್ವಾಸಕೋಶದಿಂದ ಹೀರಲ್ಪಟ್ಟು ಅದು ಮೂತ್ರದಿಂದ ವಿಸರ್ಜನೆಯಾಗುತ್ತದೆ. ಇದರಿಂದ ಕ್ಯಾನ್ಸರ್ ಮೂತ್ರಪಿಂಡ, ಮೂತ್ರ ಜನಕಾಂಗದಲ್ಲಿ ತಿನ್ನುವುದು ಅಥವಾ ಕುಡಿಯುವುದಕ್ಕೆ – 2ನೇ ಭಾವ ಕಾಲಕ ಪೀಡಿತರಾದರೆ…
ದಶಮ ಸ್ಥಾನ – ನೀತಿ, ಗುಣಗಳು ತೋರಿಸುತ್ತದೆ. ಆದ್ದರಿಂದ ಇದೇ ದಶಮ ಭಾವಪೀಡಿತ ರಾದರೆ ನೀತಿ ಇರುವುದಿಲ್ಲ.
ಗ್ರಹಗಳು – ಜಲಕಾರಕ ಗ್ರಹಗಳು ಚಂದ್ರ ಮತ್ತು ಶುಕ್ರ. ಆನಂತರದಲ್ಲಿ ಗುರು.
ರಾಶಿ – ಜಲತತ್ವರಾಶಿ, ಆನಂತರ ಇತರ ರಾಶಿ.
ಯಾವುದೇ ಜಾತಕದಲ್ಲಿ 2ನೇ ಭಾವ, ಭಾವಾಧಿಪತಿ ಪ್ರಬಲರಾಗಿ, ಅಥವಾ ಚಂದ್ರ, ಶುಕ್ರರೇ ಪ್ರಬಲರಾಗಿ ದ್ವಿತೀಯ ಸ್ಥಾನಕ್ಕೆ ಸಂಬಂಧಪಟ್ಟಿದ್ದರೆ ಅವರು ನೀರು ಅಥವಾ ಪಾನೀಯಗಳು, ಗುರು ಸಿಹಿ ಪಾನೀಯ, ಊಟ, ತಿನಿಸುಗಳ ಪ್ರಿಯರಾಗುತ್ತಾರೆ. ಶುಕ್ರ -ತಂಪು ಪಾನೀಯ, ಐಸ್ ಕ್ರೀಂಗಳು, ಗುರು + ಚಂದ್ರ – ಕಾಫಿ, ಟೀ ಪಾನೀಯಗಳು.
ಚಂದ್ರ, ಶುಕ್ರರೇ ಪೀಡಿತರಾದರೆ – ಬೀರು , ವಿಸ್ಕಿ ಇತರ ಸಾಫ್ಟ್ ಡ್ರಿಂಕ್ಸ್
ರಾಹು – ಮಾದಕ ಪಾನೀಯ, ಕಾರಕ ತಿನಿಸು, ಮಾಂಸ ಆಹಾರಗಳು ಪೀಡಿತರಾದರೆ ಮಧ್ಯಪಾನಹೆಚ್ಚು.
ಶನಿ- ಕೆಟ್ಟ ಶುಚಿತ್ವವಿಲ್ಲದ ಆಹಾರ, ಪಾನೀಯಗಳು ಪೀಡಿತರಾದರೆ – ಸಾರಾಯಿ, ಹೆಂಡ,
ಕಳ್ಳಬಟ್ಟಿ
ರವಿ, ಕುಜರು – ಬಿಸಿ ಪಾನೀಯ, ಖಾರ ಆಹಾರಗಳು. ಪೀಡಿತರಾದರೆ – ವಿಸ್ಕಿ, ಬ್ರಾಂಡಿ, ರಮ್ ಇತರ.
ಗುರು – ಗೌರವಾನ್ವಿತ ಸೇವನೆ ಆದರೆ ಗುರು ಪೀಡಿತರಾದರೆ ಮಾದಕ ಔಷಧ (ಡ್ರಗ್ಸ್) ವ್ಯಸನಿಯಾಗುತ್ತಾನೆ.
ಶುಕ್ರ – ವೈಭವಯುತ, ಮೋಜಿಗಾಗಿ ಮಧ್ಯಪಾನ ಮಾಡುತ್ತಾರೆ.
ಶುಭ ಬುಧ ಕೇತುಗಳು – ಈ ಚಟಗಳನ್ನು ಅಂಕೆಯಲ್ಲಿ ಇಡುತ್ತಾರೆ. ಆದರೆ ಇವರೇ ಅಶುಭರಾದರೇ ತೊಂದರೆ ಹೆಚ್ಚು
ಶನಿ, ರಾಹು, ಕುಜರು – ದ್ವಿತೀಯ, ದ್ವಿತೀಯ ಸ್ಥಾನಾಧಿಪತಿಗಳ ಸಂಬಂಧಪಟ್ಟಿದ್ದರೆ, ಅವರಲ್ಲಿ ಧೂಮಪಾನ ವಿಶೇಷತೆ ಇರುತ್ತದೆ. ಶನಿ ಮತ್ತು ವಾಯು ರಾಶಿ ಬಹಳ ಪೀಡಿತ, ತೊಂದರೆಯಾಗಿ ಸಂಬಂಧವಿದ್ದರೆ ಧೂಮಪಾನ ಹೆಚ್ಚಿನ ರೀತಿಯಲ್ಲಿರುತ್ತದೆ.
ಶನಿ ಪೀಡಿತ ನಾದರೆ ಹೆಚ್ಚು ಧೂಮಪಾನ, ಶುಕ್ರ ಜಾತಕದಲ್ಲಿ ಪ್ರಬಲ ರಾಗಿದ್ದರೆ, ಗೌರಯುತ ಮದ್ಯಪಾನ ಸೇವನೆ ಮಾಡುತ್ತಾರೆ.
ಪರಿಹಾರಗಳು
ತರಕಾರಿ ಮತ್ತು ಹಣ್ಣುಗಳಿಂದ
ಪಿತ್ತಕೋಶದಲ್ಲಿ ಉಂಟಾಗುವ ಕಲ್ಲುಗಳು, ಮದ್ಯಪಾನದಿಂದ ಉಂಟಾಗುವ ಸಿರೋಸಿಸ್, ಇತರ ಎಲ್ಲಾ ಯಕೃತ್ ತೊಂದರೆಗಳಿಗೆ ಈ ಲೋಳಸರಾ ದಿವೌಷಧ. ಇದರ ಎಲೆಗಳನ್ನು ಸ್ವಚ್ಚಮಾಡಿ ಅದರ ಮೇಲಿನ ಸಿಪ್ಪೆಯನ್ನು ತೆಗೆದು ತಿರುಳನ್ನು ಬೇರ್ಪಡಿಸಿ ಅದರ ತಿರುಳನ್ನು ನೀರಿನಿಂದ ತೊಳೆದು ಸಕ್ಕರೆ ಬೆರೆಸಿ ದಿನದಲ್ಲಿ ಮೂರು ಬಾರಿ ಹಸಿದ ಹೊಟ್ಟೆಯಲ್ಲಿ ಸೇವಿಸಿ ಪತ್ಯಮಾಡಿದರೆ ಮೇಲೆ ಹೇಳಿದ ಲಿವರ್ (ಯಕೃತ್) ರೋಗಗಳು ಹೋಗುವುದು. ಹಿರಿಯರ ಅಥವಾ ವೈದ್ಯರ ಸಲಹೆ ಪಡೆದು ಸೇವಿಸಿದರೆ ಉತ್ತಮ.
ಆಹಾರ ಪತ್ಯಗಳು
ಮದ್ಯಪಾನ ಚಟದವರು ಶುದ್ಧವಾದ ಮದ್ಯವನ್ನು ಔಷಧದ ರೀತಿಯಲ್ಲಿ ರಾತ್ರಿ ಊಟದ ನಂತರ ಸೇವಿಸಿ ಮಲಗಿಕೊಂಡರೆ ಉತ್ತಮ. ನೀವು ಮನೆಯಿಂದ ಹೊರಗೆ ಯಾವುದೇ ಬಾರ್, ಪಾರ್ಟಿಗಳಲ್ಲಿ ಮದ್ಯ ಸೇವನೆಯನ್ನು ಬಿಡಬೇಕು. ಇದರಿಂದ ಮದ್ಯ ಸೇವನೆ ಮೇಲೆ ನಿಯಂತ್ರಣವಿರುವುದಿಲ್ಲ. ಮರ್ಯಾದೆ, ಹಣ, ಆರೋಗ್ಯ, ನೆಮ್ಮದಿ ಹಾಳು. ಆದರೆ ನಮ್ಮ ಅಂತಸ್ತು, ನಮ್ಮ ಗಳಿಕೆಯನ್ನು ನೋಡಿಕೊಂಡು ಮುಂದುವರೆಯಬೇಕು. ಆದರೆ ಒಂದು ಸಲ ಈ ಚಟ ಹಚ್ಚಿಕೊಂಡರೆ ಮುಗಿಯಿತು; ಈ ದಿನ ಪೆಗ್, ನಾಳೆ ಎರಡು ಪೆಗ್ ಈ ರೀತಿ ಹೆಚ್ಚುತ್ತಾ ಹೋಗುತ್ತದೆ. ಯಾವುದೇ ಕಾರಣಕ್ಕೂ ಇದನ್ನು ಬಿಡಲು ಮನಸ್ಸು ಬರುವುದಿಲ್ಲ. ಹಣ ಇಲ್ಲದಿದ್ದಾಗ ಕಳ್ಳತನ, ಕಳ್ಳಬಟ್ಟಿ ಸಹವಾಸ ಬರುವ ಸಾಧ್ಯತೆಯಾಗಿ ಆರೋಗ್ಯ, ಮಾನ-ಮರ್ಯಾದೆ ಬಿಡಬೇಕು.
ಮುದ್ರೆಯಿಂದ – ಜ್ಞಾನ ಮುದ್ರೆ/ಆಕಾಶ ಮುದ್ರೆ/ ಪ್ರಜ್ಞಾ ಮುದ್ರೆ (ಪ್ರತಿದಿನ 40 ನಿಮಿಷಗಳು ಮಾಡಿ.)
ಯೋಗದಿಂದ – ಭ್ರಮರಿ ಪ್ರಾಣಯಾಮ.














