ಮನೆ ಕ್ರೀಡೆ SRH vs MI: ಟಾಸ್‌ ಸೋತ ಮುಂಬೈ ಬ್ಯಾಟಿಂಗ್‌

SRH vs MI: ಟಾಸ್‌ ಸೋತ ಮುಂಬೈ ಬ್ಯಾಟಿಂಗ್‌

0

ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸನ್‌ ರೈಸರ್ಸ್‌ ಹೈದರಾಬಾದ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಣ ಐಪಿಎಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಹೈದರಾಬಾದ್‌ ತಂಡವು ಬೌಲಿಂಗ್‌ ಆಯ್ದುಕೊಂಡಿದೆ.

Join Our Whatsapp Group

ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಉಭಯ ತಂಡಗಳು, ಬಳಿಕದ ಎರಡೂ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿವೆ. ಆದ್ದರಿಂದ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆ ಇದೆ.

ಉಭಯ ತಂಡಗಳ ಪ್ಲೇಯಿಂಗ್‌ XI ಇಂತಿದೆ

ಸನ್ ರೈಸರ್ಸ್ ಹೈದರಬಾದ್‌: ಮಾಯಂಕ್‌ ಅಗರವಾಲ್, ಹ್ಯಾರಿ ಬ್ರೂಕ್‌, ರಾಹುಲ್‌ ತ್ರಿ‍ಪಾಠಿ, ಏಡನ್‌ ಮರ್ಕರಂ(ನಾಯಕ), ಹೆನ್ರಿಚ್‌ ಕ್ಲಾಸಿನ್‌ (ವಿಕೆಟ್‌ ಕೀಪರ್), ಅಭಿಷೇಕ್‌ ಶರ್ಮಾ, ವಾಷಿಂಗ್ಟನ್‌ ಸುಂದರ್‌, ಮಾರ್ಕೊ ಜಾನ್‌ಸೆನ್‌, ಭುವನೇಶ್ವರ್‌ ಕುಮಾರ್‌, ಮಾಯಾಂಕ್‌ ಮಾರ್ಕಂಡೆ, ಟಿ. ನಟರಾಜನ್‌

ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ (ನಾಯಕ), ಇಶನ್‌ ಕಿಶನ್‌ (ವಿಕೆಟ್‌ ಕೀಪರ್‌), ತಿಲಕ್‌ ವರ್ಮ, ಸೂರ್ಯಕುಮಾರ್‌ ಯಾದವ್‌, ಟಿಮ್‌ ಡೇವಿಡ್‌, ಕ್ಯಾಮರೂನ್‌ ಗ್ರೀನ್‌, ಅರ್ಜುನ್‌ ತೆಂಡೂಲ್ಕರ್‌, ನೇಹಲ್‌ ವಾಧ್ರಾಮ, ಹೃತಿಕ್ ಶೊಕಿನ್‌, ಪಿಯೂಷ್‌ ಚಾವ್ಲಾ, ಜೇಸನ್‌ ಬೆಹ್‌ರೆನ್‌ಡ್ರಾಫ್‌