ಮನೆ ದೇವರ ನಾಮ ದೇವರ ನಾಮದೊಂದಿಗೆ ನಿಮ್ಮ ದಿನ ಪ್ರಾರಂಭಿಸಿ

ದೇವರ ನಾಮದೊಂದಿಗೆ ನಿಮ್ಮ ದಿನ ಪ್ರಾರಂಭಿಸಿ

0

ಇಂದಿನ ನಿಮ್ಮ ದಿನವನ್ನು ದೇವರ ನಾಮ ಅಥವಾ ದೇವರ ಸ್ತೋತ್ರಗಳನ್ನು ಪ್ರಾರಂಭಿಸಿ. ದೇವರ ನಾಮದೊಂದಿಗೆ ದಿನ ಪ್ರಾರಂಭಿಸುವುದರಿಂದ ನಿಮ್ಮ ಶುಭವಾಗಿರುತ್ತದೆ. ಇಂದು ಶ್ರೀ ವಿಷ್ಣು ಸ್ತೋತ್ರವಾದ ಅಕ್ರೂರಕೃತ ದಶಾವತಾರಸ್ತುತಿಯನ್ನು ನಿಮಗಾಗಿ ನೀಡಲಾಗಿದೆ.

ನಮಃ ಕಾರಣಮತ್ಸ್ಯಾಯ ಪ್ರಲಯಾಬ್ಧಿಚರಾಯ ಚ I

ಹಯಶೀರ್ಷ್ಣೇ ನಮಸ್ತುಭ್ಯಂ ಮಧುಕೈಟಭಮೃತ್ಯವೇ II 1 II

ಅಕೂಪಾರಾಯ ಬೃಹತೇ ನಮೋ ಮಂದರಧಾರಿಣೇ I

ಕ್ಷಿತ್ಯುದ್ಧಾರವಿಹಾರಾಯ ನಮಃ ಶೂಕರಮೂರ್ತಯೇ II 2 II

ನಮಸ್ತೇದ್ಭುತಸಿಂಹಾಯ ಸಾಧುಲೋಕಭಯಾಪಜ I

ವಾಮನಾಯ ನಮಸ್ತುಭ್ಯಂ ಕ್ರಾಂತತ್ರಿಭುವನಾಯ ಚ II 3 II

ನಮೋ ಭೃಗೂಣಾಂ ಪತಯೇದೃಪ್ತಕ್ಷತ್ರವನಚ್ಛಿದೇ I

ನಮಸ್ತೇ ರಘುವರ್ಯಾಯ ರಾವಾಣಾಂತಕರಾಯ ಚ II 4 II

ನಮಸ್ತೆ ವಾಸುದೇವಾಯ ನಮಃ ಸಂಕರ್ಷಣಾಯ ಚ I

ಪ್ರದ್ಯಮ್ನಾಯಾನಿರುದ್ಧಾಯ ಸಾತ್ವತಾಂ ಪತಯೇ ನಮಃ II 5 II

ನಮೋ ಬುದ್ಧಾಯ ಶುದ್ಧಾಯ ದೈತ್ಯದಾನವಮೋಹಿನೇ I

ಮ್ಲೇಚ್ಛಪ್ರಾಯಕ್ಷತ್ರಹಂತ್ರೇ ನಮಸ್ತೇ ಕಲ್ಕಿರೂಪಿಣೇ II 6 II

ಇತಿ ಶ್ರೀಮದ್ಭಗವತೇ ಮಹಾಪುರಾಣೇ ದಶಮಸ್ಕಂಧೇ ಚತ್ವಾರಿಂಶೋಧ್ಯಾಯೇ ಶ್ರೀ ಅಕ್ರೂರ ಕೃತ

ದಶಾವತಾರ ಸ್ತುತಿಃ II

ಹಿಂದಿನ ಲೇಖನಡ್ರಿಂಕ್ ಆ್ಯಂಡ್ ಡ್ರೈವ್: ಸ್ಥಳದಲ್ಲಿ ದಂಡ ವಸೂಲಿ ಮಾಡುವಂತಿಲ್ಲ
ಮುಂದಿನ ಲೇಖನರಾಜ್ಯದಲ್ಲಿ 1,046 ಮಂದಿಗೆ ಕೋವಿಡ್ ಪಾಸಿಟಿವ್