ಮನೆ ಮನೆ ಮದ್ದು ಸೂರ್ಯನ ಚಿಕಿತ್ಸೆಗಳು

ಸೂರ್ಯನ ಚಿಕಿತ್ಸೆಗಳು

0

1. ಬೆಳಗಿನ ಹೊತ್ತು ಸೂರ್ಯನ ಕಿರಣಗಳು ಅಷ್ಟೊಂದು ಪ್ರಕಾರವಾಗಿರುವಾಗಿದಿರುವಾಗ ಸೂರ್ಯನನ್ನು ಎವೆಯಿಕ್ಕದೆ ನೋಡುವುದರಿಂದ ಕಣ್ಣುಗಳು ಶಕ್ತಿಯುತಗೊಂಡು ಕಣ್ಣು ನೋವು ಬಾರದಂತೆ ಮಾಡುತ್ತದೆ.

Join Our Whatsapp Group

2. ಕಾಲುಗಳಿಗೆ ಕಾಡ್ ಲಿವರ್ ಆಯಿಲ್ ಹಚ್ಚಿಕೊಂಡು ಬೆಳಗಿನ ಹೊತ್ತು 5 ನಿಮಿಷಗಳ ಕಾಲ ಬಿಸಿಲಿನಲ್ಲಿ ನಿಂತುಕೊಂಡರೆ ದೇಹದ ಡಿ ಅನ್ನಾಂಗ ಉತ್ಪತ್ತಿಯಾಗಿ ಮೂಳೆಗಳು ಬಲಿಷ್ಠವಾಗಿ ರಿಕೆಟ್ ಸಿ ರೋಗ ನಿವಾರಣೆಯಾಗುತ್ತದೆ.

3. ಕಾಲುಗಳಿಗೆ ಹಂದಿಯ ತುಪ್ಪವನ್ನು ಹಚ್ಚಿಕೊಂಡು ಬೆಳಗಿನ ಸಮಯದಲ್ಲಿ ಬಿಸಿ ಲಿನಲ್ಲಿ ಐದು ನಿಮಿಷಗಳ ಕಾಲ ನಿಂತುಕೊಂಡರೆ ಪೋಲಿಯೋ ರೋಗ ನಿವಾರಣೆಯಾಗುತ್ತದೆ.

4. ಬಿಸಿಲಿನಲ್ಲಿ ಸ್ವಲ್ಪ ದೂರ ನಡೆದರೆ ಉಷ್ಣವು ತಗ್ಗುತ್ತದೆ.ಅದರಿಂದ ದೇಹದಲ್ಲಿ ಉತ್ಪತ್ತಿಯಾದ ವಿಷವು ಬೆವರಿನ ರೂಪದಲ್ಲಿ ವಿರ್ಸರ್ಜನೆಯಾಗುತ್ತದೆ.

5. ಬೆಳಗಿನ ಹೊತ್ತು ಸೂರ್ಯ ಸ್ಥಾನ ಮಾಡುವುದರಿಂದ ಸಂಧಿವಾತ ಮತ್ತು ವಾಯು ನೋವುಗಳು ನಿವಾರಣೆಯಾಗುತ್ತವೆ.