ಮನೆ ರಾಜ್ಯ ನಾಳೆ ಪಾಲಿಕೆ, ಸವಾಲ್ ಟಿವಿ ಸಹಯೋಗದಲ್ಲಿ  ಸ್ವಚ್ಛತಾ ಶ್ರಮದಾನ

ನಾಳೆ ಪಾಲಿಕೆ, ಸವಾಲ್ ಟಿವಿ ಸಹಯೋಗದಲ್ಲಿ  ಸ್ವಚ್ಛತಾ ಶ್ರಮದಾನ

0

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಾಗೂ ‘ಸವಾಲ್ ಟಿವಿ’ ಸಹಯೋಗದೊಂದಿಗೆ ಅಕ್ಟೋಬರ್ ೧ ರಂದು ಪಾಲಿಕೆಯ ವಾರ್ಡ್ 20 ರಲ್ಲಿ  ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Join Our Whatsapp Group

ವಾರ್ಡ್ 20ರ ವಿಜಯನಗರ ಪೊಲೀಸ್ ಠಾಣೆ ಬಳಿಯಿರುವ ಪಾರ್ಕ್, ದೇವಸ್ಥಾನ ಹಾಗೂ ಅಕ್ಕಪಕ್ಕದ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಯಲಿದೆ.

ಈ ವೇಳೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಶ್ವಿನಿ ಮತ್ತು ವಿಶ್ವನಾಥ್, ಮಹಾನಗರ ಪಾಲಿಕೆಯ ವಾರ್ಡ್ ೨೦ ರ ಸಹಾಯಕ ಆಯುಕ್ತರು ಮತ್ತು ಸಿಬ್ಬಂದಿ ವರ್ಗದವರು, ಮತ್ತು ಸವಾಲ್ ಪತ್ರಿಕೆ ಮತ್ತು ಟಿವಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳು ಹಿರಿಯ ನಾಗರಿಕರು, ಭಾಗವಹಿಸಲಿದ್ದಾರೆ.

ಹಿಂದಿನ ಲೇಖನನೀವು ಸ್ಟೀಲ್ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದೀರಾ? ಹಾಗಾದರೆ ಈ ಸುದ್ದಿ ಓದಿ
ಮುಂದಿನ ಲೇಖನಅ.1ರಂದು ವಿನೋದ್‌ ಪ್ರಭಾಕರ್‌ ನಟನೆಯ ‘ಫೈಟರ್’ ಟ್ರೇಲರ್ ಬಿಡುಗಡೆ