1. ಕರ್ಪೂರ ತೈಲವನ್ನು ಹಚ್ಚಿ ಮಾನನೇ ದಿನ ಬಿಸಿ ನೀರನ್ನು ಸುರಿಯುವುದರಿಂದ ಊತ ನಿವಾರಣೆಯಾಗುವುದು.
2. ಚ್ಯವನಪ್ರಾಶಲೇಹ್ಯ ಅಥವಾ ನಿಲ್ಲಿಯ ಧರಸ್ ಸೇವಿಸಿದರೆ ಊಟ ನಿವಾರಣೆ ಆಗುವುದು.
ಉಳುಕು:-
1. ಉಳುಕಿರುವ ಜಾಗಕ್ಕೆ ಬಿಸಿ ನೀರಿನ ಶಾಖ ಕೊಡುವುದರಿಂದ ನಿವಾರಣೆ ಆಗುತ್ತದೆ.2. ಹುಣಸೇಹಣ್ಣಿನ ಗೊಜ್ಜನ್ನು ತಯಾರಿಸಿ ಅದನ್ನು ಬಿಸಿ ಮಾಡಿ ಉಳುಕಿದ ಜಾಗಕ್ಕೆ ಲೇಪಿಸಿದರೆ ಊಟ ನೋವು ನಿವಾರಣೆಯಾಗಿ ಕೀಲುಗಳ ಕೆಲಸ ಸಲೀಸಾಗುವುದು.
3. ಬೆಲ್ಲ ಸುಣ್ಣ ಬೆರೆಸಿ ಪಟ್ಟು ಹಾಕಿದರೆ ಉಳುಕು ಗುಣವಾಗುತ್ತದೆ.
4. ಹುಡುಕಿರುವ ಜಾಗಕ್ಕೆ ಬೆಲ್ಲವನ್ನು ತುಪ್ಪವನ್ನು ಬಿಸಿ ಮಾಡಿ ನೀವುತ್ತಿ ಸ್ವಲ್ಪ ಹೊತ್ತು ಬಿಟ್ಟು ಮಸಾಜು ಮಾಡುವುದರಿಂದ ಗುಣವಾಗುವುದು.
5. ಕೀಲುಗಳ ಸ್ಥಾನಪಲ್ಲಟ ವಾಗಿದ್ದರೆ ಹುಣಸೇಗೊಜ್ಜು ತಯಾರಿಸಿ ಬೆಲ್ಲ ಸೇರಿಸಿ ಪಟ್ಟು ಹಾಕಿಸಿದರೆ ಮಾರನೆಯ ದಿನವೇ ಉಳುಕು ನಿವಾರಣೆಯಾಗಿ ಚಲಿಸಲು ಸಹಾಯವಾಗುತ್ತದೆ.















