ಟ್ಯಾಗ್: ಅಂಚೆ ಕಚೇರಿ
50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ
ಚೆನ್ನೈ: ಪ್ರತೀ ಪೈಸೆಗೂ ಬೆಲೆ ಇದೆ. 50 ಪೈಸೆ ಎಂದು ನಿರ್ಲಕ್ಷ ಮಾಡಿ ಗ್ರಾಹಕನಿಗೆ ಕೊಡದಿದ್ದರ ಫಲವಾಗಿ ಈಗ ಅಂಚೆ ಕಚೇರಿಗೆ ಬರೋಬ್ಬರಿ 15,000 ರೂ. ದಂಡ ವಿಧಿಸಲಾಗಿದೆ.
ಚೆನ್ನೈಯ ಮಾನ್ಶ ಎಂಬವರು 2023...











