ಟ್ಯಾಗ್: ಅಮೃತ ಬಳ್ಳಿ
ಅಮೃತ ಬಳ್ಳಿ: ಔಷಧೀಯ ಗುಣಗಳು
★ಚರ್ಮ ರೋಗಗಳು : ಇಸಬು,ಕಜ್ಜಿ ಮುಂತಾದ ಚರ್ಮರೋಗಗಳಿಂದ ಬಳಲುವರು ಬೇವಿನ ತೊಗಟೆ ಮತ್ತು ಅಮೃತಬಳ್ಳಿಯ ಕಷಾಯ ಸೇವನೆ ಮಾಡಬೇಕು.
★ಎದೆಯುರಿ,ಹುಳಿತೇಗು: ನಾಲ್ಕು ಚಮಚೆ ಅಮೃತಬಳ್ಳಿಯ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಊಟಕ್ಕೆ ಮುಂಚೆ ಸೇವಿಸುವುದರಿಂದ ಎದೆಯುರಿ,...