ಟ್ಯಾಗ್: ಇದರ ಹಿಂದೆ ಶಾಸಕರಿದ್ದಾರಾ
ವಿನಯ್ ಆತ್ಮಹತ್ಯೆ ಕೇಸ್: ಕ್ರಮ ಕೈಗೊಳ್ಳಲು ಬಿ.ವೈ ವಿಜಯೇಂದ್ರ ಆಗ್ರಹ
ಶಿಕಾರಿಪುರ: ‘ರಾಜ್ಯದ ಗೃಹ ಸಚಿವರು ಮಡಿಕೇರಿಯ ಬಿಜೆಪಿ ಯುವ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಇದರ ಹಿಂದೆ ಶಾಸಕರಿದ್ದಾರಾ, ಮತ್ತೊಬ್ಬರಿದ್ದಾರಾ ಎಂಬುದರ ಕುರಿತು ಪರಿಶೀಲಿಸಿ ಕಠಿಣ ಕ್ರಮ...