ಟ್ಯಾಗ್: ಕಲುಷಿತ ಆಹಾರ ಪ್ರಕರಣ: 2 ವಿದ್ಯಾರ್ಥಿಗಳ ಮೃತ್ಯು
ಕಲುಷಿತ ಆಹಾರ ಪ್ರಕರಣ: 2 ವಿದ್ಯಾರ್ಥಿಗಳ ಮೃತ್ಯು, ಗೋಕುಲ ವಿದ್ಯಾಸಂಸ್ಥೆಯ ಮಾನ್ಯತೆ ರದ್ದು!
ಮಂಡ್ಯ : ಕಲುಷಿತ ಆಹಾರ ಸೇವಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಮೂರು ಶಾಲೆಗಳ ಮಾನ್ಯತೆಯನ್ನು ಡಿಡಿಪಿಐ ಎಚ್. ಶಿವರಾಮೇಗೌಡ ರದ್ದುಪಡಿಸಿದ್ದಾರೆ.
ಮಾರ್ಚ್ 16ರಂದು ಉದ್ಯಮಿಯೊಬ್ಬರು...











