ಟ್ಯಾಗ್: ದೆಹಲಿ ಹೈಕೋರ್ಟ್
ವೈದ್ಯಕೀಯ ಜಾಮೀನು ಕುರಿತ ವಿವೇಚನಾಧಿಕಾರ ಚಲಾಯಿಸಲು ವ್ಯಕ್ತಿ ಸಾಯುವ ಹಂತದಲ್ಲಿರಬೇಕು ಎಂದಲ್ಲ: ದೆಹಲಿ ಹೈಕೋರ್ಟ್
ವ್ಯಕ್ತಿ ಸಾಯುವ ಹಂತದಲ್ಲಷ್ಟೇ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡುವ ವಿವೇಚನಾಧಿಕಾರ ಚಲಾಯಿಸಬಾರದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
.
ಸಂವಿಧಾನದ 21 ನೇ ವಿಧಿಯು ಜೀವಿಸುವ ಮೂಲಭೂತ ಹಕ್ಕನ್ನಷ್ಟೇ ಅಲ್ಲದೆ ಘನತೆಯಿಂದ ಬದುಕುವ ಹಕ್ಕನ್ನು...











