ಟ್ಯಾಗ್: ದೇಶ ವಿರೋಧಿ
ದೇಶ ವಿರೋಧಿ, ಹಿಂದೂ ವಿರೋಧಿ ಪೋಸ್ಟ್: ಮಂಗಳೂರು ಆಹಾರ ತಜ್ಞೆಯ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಸಮಾಜ ಹಾಗೂ ಧರ್ಮ ಸಂಬಂಧಿತ ವಿಷಯಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ ವಿವಾದಾತ್ಮಕ ಪೋಸ್ಟ್‌ಗಳ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಯೆಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಅಫೀಫ ಫಾರೀಮಾ ಕೆಲಸದಿಂದ ವಜಾಗೊಂಡಿರುವ...











