ಟ್ಯಾಗ್: ಬೆಂಗಳೂರು: ಲೇಡಿ ರೌಡಿ ಗ್ಯಾಂಗ್‌ನಿಂದ ಸಲೂನ್‌ನಲ್ಲಿ ದಾಂಧಲೆ
ಬೆಂಗಳೂರು: ಲೇಡಿ ರೌಡಿ ಗ್ಯಾಂಗ್‌ನಿಂದ ಸಲೂನ್‌ನಲ್ಲಿ ದಾಂಧಲೆ, ಮೂವರು ಅರೆಸ್ಟ್!
ಬೆಂಗಳೂರು: ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಕ್ ಉಂಟುಮಾಡಿದ ಘಟನೆ ನಡೆದಿದೆ. ಕೆಲವು ಮಹಿಳೆಯರ 'ಲೇಡಿ ರೌಡಿ ಗ್ಯಾಂಗ್' ಸಲೂನ್‌ಗೆ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ಭೀಕರ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು...











