ಟ್ಯಾಗ್: ಮರ್ಯಾದೆ ಪ್ರಶ್ನೆ
ಮಧ್ಯಮ ವರ್ಗದ ಸುತ್ತ ಸುತ್ತುವ “ಮರ್ಯಾದೆ ಪ್ರಶ್ನೆ’ ಚಿತ್ರ
“ಮರ್ಯಾದೆ ಪ್ರಶ್ನೆ’- ತುಂಬಾ ದಿನಗಳಿಂದ ಈ ಸಿನಿಮಾದ ಹೆಸರು ಕೇಳಿಬರುತ್ತಲೇ ಇದೆ. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ತೆರೆಕಾಣುತ್ತಿದೆ. ಸಕ್ಕತ್ ಸ್ಟುಡಿಯೋದ ಸಂಸ್ಥಾಪಕ ಆರ್.ಜೆ ಪ್ರದೀಪ್ ಈ ಸಿನಿಮಾವನ್ನು...











