ಟ್ಯಾಗ್: ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಬೇಡ
ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಬೇಡ, ನಾನೇ ರಾಯಭಾರಿ: ವಾಟಾಳ್ ನಾಗರಾಜ್
ರಾಮನಗರ: "ಮೈಸೂರು ಸ್ಯಾಂಡಲ್ ಸೋಪ್‌ಗೆ ತಮಿಳು, ತೆಲುಗು ನಟಿಯರ ಅಗತ್ಯವಿಲ್ಲ. ನಾನು ಉಚಿತವಾಗಿ ರಾಯಭಾರಿ ಆಗುತ್ತೇನೆ" ಎಂದು ಹೇಳುವ ಮೂಲಕ ಖ್ಯಾತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮೈಸೂರು ಸ್ಯಾಂಡಲ್...











