ಟ್ಯಾಗ್: ರಕ್ಷಣಾ ಮಾಹಿತಿಗೆ ನಕಲಿ ಫೋನ್: ಭದ್ರತಾ ಇಲಾಖೆ ದಿಟ್ಟ ಕಾರ್ಯಾಚರಣೆ
ರಕ್ಷಣಾ ಮಾಹಿತಿಗೆ ನಕಲಿ ಫೋನ್: ಭದ್ರತಾ ಇಲಾಖೆ ದಿಟ್ಟ ಕಾರ್ಯಾಚರಣೆ, ಆರೋಪಿಯ ಬಂಧನ!
ತಿರುವನಂತಪುರಂ: ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ನೌಕಾಪಡೆಯ ಐಎನ್ಎಸ್ ವಿಕ್ರಾಂತ್ ಹಡಗಿನ ಬಗ್ಗೆ ಮಾಹಿತಿ ಕೇಳಿದ್ದ ಕೇರಳದ ವ್ಯಕ್ತಿಯನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಕೇರಳದ ಕೋಝಿಕೋಡ್ ಎಲ್ತೂರ್ ನಿವಾಸಿ ಮುಜೀಬ್ ರೆಹಮಾಮ್...











