ಟ್ಯಾಗ್: ರಾಜ್ಯಪಾಲರು
ರಾಜ್ಯಪಾಲರು, ಕೃಷಿ ಸಚಿವರಿದ್ದ ಹೆಲಿಕಾಪ್ಟರ್ ಜಿಂದಾಲ್‌ನಲ್ಲಿ ತುರ್ತು ಭೂಸ್ಪರ್ಶ!
ರಾಯಚೂರು: ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಮತ್ತು ಕೃಷಿ ಸಚಿವ ನಿವಾಸಾ ಪಾಟೀಲ ಉಪಸ್ಥಿತರಿದ್ದ ಹೆಲಿಕಾಪ್ಟರ್‌ಗೆ ಹವಾಮಾನ ವೈಪರೀತ್ಯ ಮತ್ತು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಜಿಂದಾಲ್ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ...











