ಟ್ಯಾಗ್: ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಹತ್ತಾರು ಕಾರ್ಯಗಳನ್ನು ರೂಪಿಸಿ
ಸಾಮಾಜಿಕ ಕಾರ್ಯಗಳಲ್ಲಿ ರೋಟರಿ ಸಂಸ್ಥೆ ಸದಾ ಮುಂದಿದೆ: ರೋಟರಿ ಜಿಲ್ಲಾ ಗೌರ್ನರ್ ವಿಕ್ರಂ ದತ್
ಪಿರಿಯಾಪಟ್ಟಣ: ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಹತ್ತಾರು ಕಾರ್ಯಗಳನ್ನು ರೂಪಿಸಿ, ನೊಂದವರ ಪರ ನಿಲ್ಲುವ ಮೂಲಕ ಸೇವಾ ಕಾರ್ಯದಲ್ಲಿ ಸದಾ ಮುಂದಿದೆ ಎಂದು ರೋಟರಿ ಸಂಸ್ಥೆ ಜಿಲ್ಲಾ ಗೌರ್ನರ್ ವಿಕ್ರಂ ದತ್ ತಿಳಿಸಿದರು.
ಪಟ್ಟಣದ ರೋಟರಿ...











