ಟ್ಯಾಗ್: ವೃಶ್ಚಿಕಾಸನ
ವೃಶ್ಚಿಕಾಸನ
ಈ ಆಸನವು ಹಿಂದಿನ ದತಲೂಕ್ಕಿಂತಲೂ ಕಷ್ಟತರ. ಏಕೆಂದರೆ ಇದರಲ್ಲಿ ತೋಳುಗಳನ್ನು ಪೂರಾ ನೀಳಮಾಡಿ ‘ಅಧೋಮುಖ ವೃಕ್ಷಾಸನ’ದಲ್ಲಿರುವಂತೆ ಪೂರ್ವವಾಗಿ ತೋಳುಗಳ ಮೇಲೆಯೇ ದೇಹವನ್ನು ಸಮತೋಲನಸ್ಥಿತಿಯಲ್ಲಿ ನಿಲ್ಲಿಸಬೇಕು.
ಅಭ್ಯಾಸ ಕ್ರಮ :
1. ಮೊದಲು, ‘ತಾಡಾಸನ’ದಲ್ಲಿ ನಿಲ್ಲಬೇಕು....