ಟ್ಯಾಗ್: 8 ವರ್ಷದ ಬಾಲಕನನ್ನು ಅಪಹರಿಸಿ
8 ವರ್ಷದ ಬಾಲಕನನ್ನು ಅಪಹರಿಸಿ, ಹತ್ಯೆ : ಶವವನ್ನು ಚೀಲದಲ್ಲಿ ಬಿಸಾಕಿದ ದುಷ್ಕರ್ಮಿ!
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಪಕ್ಕದ ಮನೆಯವರೊಂದಿಗೆ ನಡೆದ ಗಲಾಟೆಯ ದ್ವೇಷದಿಂದ ಪುಟ್ಟ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿ, ಶವವನ್ನು ಚೀಲದಲ್ಲಿ ಕಟ್ಟಿಹಾಕಿ ಕೆರೆಯಲ್ಲಿ ಬಿಸಾಕಿದ ಕ್ರೂರ...











