ಟ್ಯಾಗ್: April 5th
ಏ.5ರಂದು 2 ಗಂಟೆಗಳ ಕಾಲ ನಮ್ಮ ಮೆಟ್ರೋ’ ಸೇವೆ ಸ್ಥಗಿತ..!
ಬೆಂಗಳೂರು : ಇದೇ ಭಾನುವಾರ (ಏ.5) 2 ಗಂಟೆಗಳ ಕಾಲ ʼನಮ್ಮ ಮೆಟ್ರೋ’ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ ಎಂದು ಬಿಎಂಆರ್‌ಸಿಲ್ ತಿಳಿಸಿದೆ. ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ...












