ಟ್ಯಾಗ್: Bengaluru Water Board
ಕಾವೇರಿ ನೀರು ಪೋಲು ಮಾಡಿದರೆ, 5,000 ರೂಪಾಯಿ ದಂಡ..!
ಬೆಂಗಳೂರು : ಬಿಸಿಲಿನ ವಾತಾವರಣ ಜೋರಾಗ್ತಿರೋ ಅನುಭವ ಎಲ್ಲರಿಗೂ ಆಗ್ತಿದೆ. ಮಾರ್ಚ್ ನಿಂದ ಬೇಸಿಗೆ ಶುರುವಾಗಲಿದ್ದು, ಈ ಕಾಲದಲ್ಲಿ ನೀರಿನ ಅಭಾವ ಆಗೋದು ಗೊತ್ತಿರೋ ವಿಚಾರ. ಆದ್ರೇ ಈ ಸಲ ಬೆಂಗಳೂರಿನ ಜನರಿಗೆ...












