ಟ್ಯಾಗ್: Bipolar disorder
ಬೈಪೋಲಾರ್ ಡಿಸಾರ್ಡರ್
ಈ ಸಮಸ್ಯೆಯಿರುವ ಮಕ್ಕಳಲ್ಲಿ ಆಶ್ಚರ್ಯಕರ ನಡುವಳಿಕೆ ಇರುತ್ತದೆ. ಇದ್ದರೆ ಬಹಳ ಚುರುಕಾಗಿ ಲವಲವಿಕೆಯಿಂದಿರುತ್ತಾರೆ.ಇಲ್ಲದಿದ್ದರೆ ಸೊರಗಿದ ಹಾಗೆ ಮಂಕಾಗಿರುತ್ತಾರೆ. ಚುರುಕಾಗಿರುವವರು ಯಾರನ್ನೂ ಕೇರ್ ಮಾಡುವುದಿಲ್ಲ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಾರೆ.ಚಿಕ್ಕವರು, ದೊಡ್ಡವರೆಂಬ ತಾರತಮ್ಯ ವಿರುವುದಿಲ್ಲ...