ಟ್ಯಾಗ್: Boiler explosion
ಭದ್ರಾವತಿಯ ರೈಸ್ ಮಿಲ್ ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ಶಿವಮೊಗ್ಗ: ಭದ್ರಾವತಿಯ ಗಣೇಶ ರೈಸ್ ಮಿಲ್ ನಲ್ಲಿ ಗುರುವಾರ ಸಂಭವಿಸಿದ ಬಾಯ್ಲರ್ ಸ್ಫೋಟಗೊಂಡು ನಾಪತ್ತೆಯಾಗಿದ್ದ ಓರವನ ಶವ ಶುಕ್ರವಾರ(ಡಿ.20) ಬೆಳಿಗ್ಗೆ ಪತ್ತೆಯಾಗಿದೆ ಎನ್ನಲಾಗಿದೆ.
ಮೃತ ವ್ಯಕ್ತಿಯನ್ನು ರಘು ಎನ್ನಲಾಗಿದೆ.
ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ ಆರ್‌ಎಂಸಿ ಮುಂಭಾಗದಲ್ಲಿರುವ...











