ಟ್ಯಾಗ್: burnt
ಶಾರ್ಟ್ ಸರ್ಕ್ಯೂಟ್‌ನಿಂದ ಶೋರೂಂಗೆ ಬೆಂಕಿ; ಎಲೆಕ್ಟ್ರಿಕ್ ಬೈಕ್ಸ್ ಸುಟ್ಟು ಭಸ್ಮ
ಬೆಂಗಳೂರು : ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶೋರೂಂಗೆ ಬೆಂಕಿ ಹೊತ್ತಿಕೊಂಡು 13 ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮವಾಗಿರುವ ಘಟನೆ ಕೆ.ಆರ್ ಪುರದ ಟಿ.ಸಿ ಪಾಳ್ಯ ಸಿಗ್ನಲ್ ಬಳಿ ನಡೆದಿದೆ. ನೆನ್ನೆ (ಬುಧವಾರ) ರಾತ್ರಿ ಈ...
ಲಾರಿಗೆ ಆಕಸ್ಮಿಕ ಬೆಂಕಿ – 40 ಬೈಕ್ ಸುಟ್ಟು ಕರಕಲು..!
ಬಳ್ಳಾರಿ : ಯಮಹ ಕಂಪನಿಯ ಬೈಕ್‌ಗಳನ್ನು ಹೊತ್ತು ಸಾಗುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಹೊತ್ತಿ ಉರಿದ ಘಟನೆ ಬಳ್ಳಾರಿ ನಗರದ ಅನಂತಪುರ ರಸ್ತೆಯ ಆಟೋನಗರದಲ್ಲಿ ನಡೆದಿದೆ.
ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಲಾರಿಯಲ್ಲಿದ್ದ 45...
ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ – 1 ಕೋಟಿ ಮೌಲ್ಯದ ಅಧಿಕ ಹತ್ತಿ ಭಸ್ಮ
ಯಾದಗಿರಿ : ವಿದ್ಯುತ್ ಶಾರ್ಟ್ಸರ್ಕ್ಯೂಟ್‌ನಿಂದ ಕಾಟನ್ ಮಿಲ್‌ನಲ್ಲಿ ಬೆಂಕಿ ಹೊತ್ತಿಕೊಂಡು 1 ಕೋಟಿ ರೂ. ಮೌಲ್ಯದ 60 ಟನ್‌ಗೂ ಅಧಿಕ ಕಾಟನ್ ಬೆಂಕಿಗಾಹುತಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಪುರ ಸಮೀಪದಲ್ಲಿ...
ಪ್ರವಾಸಿಗನ ಎಡವಟ್ಟಿಗೆ ಸುಟ್ಟುಹೋಯ್ತು ಹಳೆಯ ದೇವಾಲಯ
ಬೀಜಿಂಗ್ : ಪ್ರವಾಸಿಗನೊಬ್ಬನ ಎಡವಟ್ಟಿನಿಂದ ಚೀನಾದಲ್ಲಿ 1500 ವರ್ಷಗಳ ಹಳೆಯ ದೇವಾಲಯ ಸುಟ್ಟು ಹೋಗಿದೆ.
ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್ಕಿಂಗ್ ದೇವಾಲಯದ 3 ಅಂತಸ್ತಿನ ಕಟ್ಟಡ ಸಂಪೂರ್ಣ ನಾಶವಾಗಿದೆ. ಆದರೆ ಘಟನೆಯಲ್ಲಿ ಯಾವುದೇ ರೀತಿಯ...















