ಟ್ಯಾಗ್: cinema
‘ರೂಪಾಂತರ’ ಸಿನಿಮಾ ವಿಮರ್ಶೆ
ಇಲ್ಲಿ ಯಾವ ಪಾತ್ರಗಳ ಹೆಸರೂ ಉಲ್ಲೇಖಗೊಳ್ಳುವುದಿಲ್ಲ. ಕಥೆ ಹೆಣೆದಿರುವ ಶೈಲಿಗೆ ಪಾತ್ರಗಳಿಗೆ ಹೆಸರೂ ಅಮುಖ್ಯ ಎಂದು ಎನಿಸಿಬಿಡುತ್ತದೆ. ಭಾವನೆಗಳಿಗೆ, ಸಂದೇಶಕ್ಕೆ, ರೂಪಾಂತರಗೊಳ್ಳುವ ಪ್ರಕ್ರಿಯೆ; ಘಟನೆಗಳಿಗಷ್ಟೇ ಇಲ್ಲಿ ಆದ್ಯತೆ. ಬರವಣಿಗೆಯ ಶಕ್ತಿ ಪ್ರದರ್ಶಿಸಿರುವ ಈ...
ಕಾಲಿವುಡ್ ನಟ ಅಜಿತ್ ಕುಮಾರ್’ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್
ಚೆನ್ನೈ: ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಭಾರತೀಯ ಸಿನಿರಂಗದಲ್ಲಿ ʼಕೆಜಿಎಫ್ʼ ಸರಣಿ ಹಾಗೂ ಇತ್ತೀಚೆಗೆ ʼಸಲಾರ್ʼ ಮೂಲಕ ಮೋಡಿ ಮಾಡಿರುವ ನಿರ್ದೇಶಕ.
ʼಸಲಾರ್-2ʼ ತಯಾರಿಯಲ್ಲಿ ನಿರತರಾಗಿರುವ ಪ್ರಶಾಂತ್ ಜೋಳಿಗೆಯಲ್ಲಿ ಇದಾದ ಬಳಿಕ ʼಕೆಜಿಎಫ್-3ʼ...
“ಕೃಷ್ಣಂ ಪ್ರಣಯ ಸಖೀ’ ಚಿತ್ರದ “ಚಿನ್ನಮ್ಮ…’ ಹಾಡು ಬಿಡುಗಡೆ
ನಟ ಗಣೇಶ್ ಅವರ “ಕೃಷ್ಣಂ ಪ್ರಣಯ ಸಖೀ’ ಚಿತ್ರದ “ಚಿನ್ನಮ್ಮ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ಚಿತ್ರತಂಡ ಮತ್ತೂಂದು ಹಾಡು ಬಿಡುಗಡೆ ಮಾಡಿದೆ. “ದ್ವಾಪರ ದಾಟುತ ನನ್ನನೇ ನೋಡಲು, ನನ್ನನೇ...
“ಹಿರಣ್ಯ: ಆ್ಯಕ್ಷನ್-ಥ್ರಿಲ್ಲರ್‌ನಲ್ಲಿ ನಿರ್ದಯಿ ಪಯಣ
ಕಾಸು ಕೊಟ್ಟರೆ ಸಾಕು, ಯಾವ ಕೆಲಸವನ್ನಾದರೂ ಮಾಡಿ ಮುಗಿಸುವ ಖಡಕ್ ಹುಡುಗ ಆತ. ನಿರ್ದಯಿ, ಆದರೆ ಪ್ರಾಮಾಣಿಕ. ಆತನನ್ನು ನೀವು ಸುಪಾರಿ ಕಿಲ್ಲರ್ ಎಂದು ಕರೆಯಬಹುದು. ಇಂತಹ ರಗಡ್ ರಾಣಾನಿಗೆ ಆತನ ಬಾಸ್...
ಜುಲೈ 19ಕ್ಕೆ ‘ಹಿರಣ್ಯ’ ಸಿನಿಮಾ ಬಿಡುಗಡೆ
ರಾಜವರ್ಧನ್ ನಾಯಕರಾಗಿರುವ ‘ಹಿರಣ್ಯ’ ಸಿನಿಮಾ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಈ ಸಿನಿಮಾ ಜುಲೈ 19ಕ್ಕೆ ಬಿಡುಗಡೆ ಆಗುತ್ತಿದ್ದು, ಇದೀಗ ಸಿನಿಮಾದ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಬೈಲಾ ಬೈಲಾ ’ ಎಂಬ...
ನವನಟ ರೋಹಿತ್ ನಟನೆಯ ಜು.26ಕ್ಕೆ ‘ರಕ್ತಾಕ್ಷ’ ತೆರೆಗೆ
ನವನಟ ರೋಹಿತ್ ನಾಯಕರಾಗಿರುವ “ರಕ್ತಾಕ್ಷ’ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟ ವಿಜಯ್ ರಾಘವೇಂದ್ರ, ನಟಿ ಸುಮನ್ ನಗರ್‌ಕರ್ ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದರು.
ಚಿತ್ರ ಜುಲೈ...

















