ಟ್ಯಾಗ್: combination
ಬಾಳೆಕಾಯಿ ಮಂಚೂರಿ – ಟೀ ಜೊತೆ ಸಕತ್ ಕಾಂಬಿನೇಷನ್
ನೀವೆಲ್ಲ ಮಶ್ರೂಮ್ ಮಂಚೂರಿ, ಗೋಬಿ ಮಂಚೂರಿ ಎಲ್ಲ ತಿಂದೇ ಇರುತ್ತೀರಿ. ಹಾಗೇ ಬಾಳೆಕಾಯಿ ಮಂಚೂರಿ ಸಹ ಸಖತ್ ಟೇಸ್ಟ್ ಆಗಿರುತ್ತೆ. ಟೀ ಜೊತೆ ಸಕತ್ ಕಾಂಬಿನೇಷನ್! ಇವತ್ತು ಬಾಳೆಕಾಯಿ ಮಂಚೂರಿ ಮಾಡೋದು ಹೇಗೆ...











