ಮನೆ ಟ್ಯಾಗ್ಗಳು Delhi High Court

ಟ್ಯಾಗ್: Delhi High Court

ರಾಹುಲ್ ಪೌರತ್ವ: ಸುಬ್ರಮಣಿಯನ್ ಸ್ವಾಮಿ ಹೇಳಿಕೆಗೆ ಕೇಂದ್ರ ಏಕೆ ಪ್ರತಿಕ್ರಿಯಿಸಿಲ್ಲ ಎಂದು ಕೇಳಿದ ದೆಹಲಿ...

0
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ದೆಹಲಿ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ. ಪ್ರಕರಣದ...

ಕೃಷ್ಣಾ- ಗೋದಾವರಿ ಕಣಿವೆ ಅನಿಲ ವ್ಯಾಜ್ಯದ ತೀರ್ಪು ರದ್ದುಗೊಳಿಸಿದ ದೆಹಲಿ ಹೈಕೋರ್ಟ್: ರಿಲಯನ್ಸ್‌ ಗೆ...

0
ಕೃಷ್ಣಾ- ಗೋದಾವರಿ ಕಣಿವೆ ಪ್ರದೇಶ ಅನಿಲ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಾದ ತಿರಸ್ಕರಿಸಿದ್ದ ಮಧ್ಯಸ್ಥಿಕೆ ತೀರ್ಪನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ (ಆರ್‌ಐಎಲ್‌)...

ಚೀನಾ ಬಳಿ ಇರಲಿ ಅಥವಾ ಅಮೆರಿಕನ್ನರ ಬಳಿಯೇ ಇರಲಿ ಕೃತಕ ಬುದ್ಧಿಮತ್ತೆ ಅಪಾಯಕಾರಿ: ದೆಹಲಿ...

0
ಕೃತಕ ಬುದ್ಧಿಮತ್ತೆ ಸಾಧನಗಳು ಚೀನಾ ಬಳಿಯೇ ಇರಲಿ ಅಥವಾ ಅಮೆರಿಕನ್ನರ ಬಳಿಯೇ ಇರಲಿ ಅವು ಅಪಾಯಕಾರಿಯಾಗಿದ್ದು ಯಾವ ದೇಶದ ಕೈಯಲ್ಲಿ ಅವು ಇವೆ ಎಂಬುದು ಗೌಣವಾದುದು ಎಂದು ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ. ಚೀನಾದ...

ಅನಧಿಕೃತ ಪ್ರಶಸ್ತಿ: ರತನ್ ಟಾಟಾ ಹೆಸರು, ಭಾವಚಿತ್ರ, ಲೋಗೋ ಬಳಸದಂತೆ ನಿರ್ಬಂಧಿಸಿ ದೆಹಲಿ ಹೈಕೋರ್ಟ್‌...

0
ಟಾಟಾ ಹಾಗೂ ಟಾಟಾ ಸಮೂಹದ ಹೆಸರನ್ನು ಅಕ್ರಮವಾಗಿ ಬಳಸಿಕೊಂಡು 'ರತನ್‌ ಟಾಟಾ ಐಕಾನ್‌' ಹೆಸರಿನ ಪ್ರಶಸ್ತಿ ನೀಡಲು ಮುಂದಾಗಿದ್ದ ರಜತ್‌ ಶ್ರೀವಾಸ್ತವ ಎಂಬುವರಿಗೆ ಅಂತಹ ಪ್ರಶಸ್ತಿ ನೀಡದಿರಲು ನಿರ್ಬಂಧಿಸಿ ದೆಹಲಿ ಹೈಕೋರ್ಟ್‌ ಶುಕ್ರವಾರ...

ಎಂಜಿನಿಯರ್ ರಶೀದ್ ಜಾಮೀನು ಅರ್ಜಿ ವಿಚಾರಣೆ ಯಾರು ನಡೆಸಬೇಕು?: ಸುಪ್ರೀಂ ಸ್ಪಷ್ಟನೆ ಕೇಳಿದ ದೆಹಲಿ...

0
ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ ಎಂಜಿನಿಯರ್ ರಶೀದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಯಾವ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸಬೇಕು ಎಂಬ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ತನ್ನ ರಿಜಿಸ್ಟ್ರಾರ್...

ನ್ಯಾಯಾಲಯ ಪರಿಗಣಿಸುವ ಮೊದಲೇ ಮಾಧ್ಯಮಗಳಿಗೆ ಅರ್ಜಿ, ದಾಖಲೆ ಬಿಡುಗಡೆ ಮಾಡುವುದು ಸ್ವೀಕಾರಾರ್ಹವಲ್ಲ: ದೆಹಲಿ ಹೈಕೋರ್ಟ್

0
ಅರ್ಜಿ, ದಾಖಲೆ, ಅಫಿಡವಿಟ್‌ ಇತ್ಯಾದಿಗಳನ್ನು ನ್ಯಾಯಾಲಯಗಳು ಪರಿಗಣಿಸುವ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಪ್ರವೃತ್ತಿ ವಕೀಲರು ಮತ್ತು ದಾವೆದಾರರಲ್ಲಿ ಬೆಳೆಯುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಇದು ಕಕ್ಷಿದಾರರಿಗೆ ಪೂರ್ವಗ್ರಹವನ್ನು ಉಂಟುಮಾಡಬಹುದಲ್ಲದೆ ಸಂಬಂಧಪಟ್ಟ...

ಪ್ರಣಯ್ ಹಾಗೂ ರಾಧಿಕಾ ರಾಯ್‌ ವಿರುದ್ಧದ ಬ್ಯಾಂಕ್ ಸಾಲ ಪ್ರಕರಣ: ಸಿಬಿಐ ಮುಕ್ತಾಯ ವರದಿ...

0
ಐಸಿಐಸಿಐ ಬ್ಯಾಂಕ್ ನೀಡಿದ ಸಾಲಕ್ಕೆ ಸಂಬಂಧಿಸಿದಂತೆ ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಿರುದ್ಧ ಹೂಡಲಾಗಿದ್ದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ದೆಹಲಿ ನ್ಯಾಯಾಲಯ ಗುರುವಾರ ಅಂಗೀಕರಿಸಿದೆ . ಆರೋಪಿಗಳಿಂದ...

ಚಿನ್ನಾಭರಣ ವಿಚಾರದಲ್ಲಿ ವಿಮಾನಯಾನಿಗಳಿಗೆ ತೊಂದರೆ: ಬ್ಯಾಗೇಜ್ ನಿಯಮಾವಳಿ ಮರುಪರಿಶೀಲಿಸುವಂತೆ ದೆಹಲಿ ಹೈಕೋರ್ಟ್ ಸೂಚನೆ

0
ಅಂತಾರಾಷ್ಟ್ರೀಯ ವಿಮಾನಯಾನ ಪ್ರಯಾಣಿಕರಿಂದ ಕಸ್ಟಮ್ಸ್‌ ಅಧಿಕಾರಿಗಳು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಕಳವಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ಯಾಗೇಜ್ ನಿಯಮಾವಳಿ 2016ನ್ನು ಮರುಪರಿಶೀಲಿಸುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.  ಜಾರಿಯಲ್ಲಿರುವ ಹಳೆಯ ನಿಯಮಾವಳಿ ಪ್ರಕಾರ ನಿರ್ದಿಷ್ಟ ಮಿತಿಗೂ ಹೆಚ್ಚಿನ...

ಐಕಿಯ ವಾಣಿಜ್ಯ ಚಿಹ್ನೆ ಪ್ರಕರಣ: ಐಕೀಗೆ ಮಧ್ಯಂತರ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್

0
ಭಾರತೀಯ ಕಂಪನಿ ಐಕೀ ಹೋಮ್ ಸ್ಟುಡಿಯೋ ವಿರುದ್ಧ ದಾಖಲಿಸಿದ್ದ ವಾಣಿಜ್ಯ ಚಿಹ್ನೆ ಉಲ್ಲಂಘನೆ ಮೊಕದ್ದಮೆಯಲ್ಲಿ ಸ್ವೀಡಿಷ್ ಬಹುರಾಷ್ಟ್ರೀಯ ಪೀಠೋಪಕರಣ ದೈತ್ಯ ಕಂಪೆನಿ ಐಕಿಯ ಪರವಾಗಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ನಿರ್ಬಂಧಕಾಜ್ಞೆ ನೀಡಿದೆ. ಐಕೀ,...

ಅತ್ಯಾಚಾರ, ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್

0
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಅತ್ಯಾಚಾರ, ಆ್ಯಸಿಡ್ ದಾಳಿ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. 16 ವರ್ಷದ ಬಾಲಕಿಯ ಮೇಲೆ ಆಕೆಯ...

EDITOR PICKS