ಟ್ಯಾಗ್: delhi highcourt
ಸಂವಿಧಾನವನ್ನು ಹೊಂದಿರುವುದು ಹಾಗೂ ಅದನ್ನು ಪಾಲಿಸುವುದು ಎರಡು ಪ್ರತ್ಯೇಕ ವಿಷಯಗಳು: ದೆಹಲಿ ಹೈಕೋರ್ಟ್ ಸಿಜೆ
ಸಂವಿಧಾನ ಅಸ್ತಿತ್ವದಲ್ಲಿರುವುದು ಮತ್ತು ಸಾಂವಿಧಾನಿಕತೆಯನ್ನು ಪಾಲಿಸುವುದು ಎರಡೂ ಭಿನ್ನ ಪರಿಕಲ್ಪನೆಗಳು ಎಂದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರು ಕಾನೂನಿನ ಆಳ್ವಿಕೆಯ ಮಹತ್ವವನ್ನು ವಿವರಿಸಿದರು.
ಸುನಂದಾ ಭಂಡಾರೆ ಸ್ಮಾರಕ 29ನೇ...
‘ದೈಹಿಕ ಸಂಬಂಧ’ ಎಂದರೆ ಲೈಂಗಿಕ ದೌರ್ಜನ್ಯ ಎಂಬರ್ಥವಲ್ಲ ಎಂದ ದೆಹಲಿ ಹೈಕೋರ್ಟ್: ಪೊಕ್ಸೊ ಆರೋಪಿ...
ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ದೆಹಲಿ ಹೈಕೋರ್ಟ್...
ದಾವೆದಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸುವುದನ್ನು ಖಾತರಿಪಡಿಸಲು ಗ್ರಾಹಕ ಆಯೋಗಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ
ಗ್ರಾಹಕರ ಆಯೋಗದಲ್ಲಿ ದಾವೆದಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸುವುದನ್ನು ಖಾತರಿಪಡಿಸುವಂತೆ ದೆಹಲಿ ಹೈಕೋರ್ಟ್ ಈಚೆಗೆ ದೆಹಲಿ ಗ್ರಾಹಕರ ಆಯೋಗಕ್ಕೆ ನಿರ್ದೇಶಿಸಿದೆ.
ಸೂಕ್ತ ಅನುಮತಿ ಇಲ್ಲದೇ ಮತ್ತು ಗ್ರಾಹಕರ ರಕ್ಷಣಾ ನಿಬಂಧನೆಗಳು ಮತ್ತು ವಕೀಲರ ಕಾಯಿದೆಗೆ ವಿರುದ್ಧವಾಗಿ...
ಅಸುರಕ್ಷಿತ, ಕಳಪೆ ಫ್ಲ್ಯಾಟ್ ನಿರ್ಮಾಣ: ಡಿಡಿಎಗೆ ದೆಹಲಿ ಹೈಕೋರ್ಟ್ ತರಾಟೆ
ನವದೆಹಲಿಯ ಮುಖರ್ಜಿ ನಗರದಲ್ಲಿರುವ ಸಿಗ್ನೇಚರ್ ವ್ಯೂ ಅಪಾರ್ಟ್‌ಮೆಂಟ್ ವಸತಿ ಸಮುಚ್ಛಯದ ಕಳಪೆ ಕಾಮಗಾರಿಯ ಕುರಿತಾಗಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವನ್ನು (ಡಿಡಿಎ) ದೆಹಲಿ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅಪಾರ್ಟ್‌ಮೆಂಟ್ ಸಂಕೀರ್ಣವನ್ನು ಕೆಡವಲು ಇದ್ದ ತಡೆಯನ್ನು...
ಕೆಂಪು ಕೋಟೆ ಸ್ವಾಧೀನ ಕೋರಿ ಬಹದ್ದೂರ್ ಷಾ ಜಫರ್ ಉತ್ತರಾಧಿಕಾರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ...
ದೆಹಲಿಯ ಐತಿಹಾಸಿಕ ಕೆಂಪುಕೋಟೆಯನ್ನು ತಮ್ಮ ಸ್ವಾಧೀನಕ್ಕೆ ನೀಡುವಂತೆ ಕೊನೆಯ ಮೊಘಲ್ ಸಾಮ್ರಾಟ ಬಹದ್ದೂರ್ ಷಾ ಜಫರ್ ಅವರ ಉತ್ತರಾಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಈಚೆಗೆ ತಿರಸ್ಕರಿಸಿದೆ.
ಸುಲ್ತಾನಾ ಬೇಗಂ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು...
ಗರ್ಭಿಣಿಯಾಗಿರುವ ಕಾರಣಕ್ಕೆ ಸರ್ಕಾರಿ ಉದ್ಯೋಗ ನಿರಾಕರಿಸುವಂತಿಲ್ಲ ಎಂದ ದೆಹಲಿ ಹೈಕೋರ್ಟ್: ಕೇಂದ್ರ ಸರ್ಕಾರಕ್ಕೆ ದಂಡ
ಗರ್ಭಾವಸ್ಥೆಯು ಅನಾರೋಗ್ಯ ಅಥವಾ ಅಂಗವೈಕಲ್ಯವಲ್ಲ. ಈ ಕಾರಣಕ್ಕಾಗಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ಇತ್ತೀಚೆಗೆ ಹೇಳಿರುವ ದೆಹಲಿ ಹೈಕೋರ್ಟ್, ಕಾನ್ಸ್ಟೇಬಲ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರ ದೈಹಿಕ ಸಾಮರ್ಥ್ಯ ಪರೀಕ್ಷೆ...
ಸುಪ್ರೀಂನಿಂದ ಮಾತ್ರ ರಾಷ್ಟ್ರಪತಿ ಚುನಾವಣೆ ವಿವಾದದ ಕುರಿತ ಮನವಿ ವಿಚಾರಣೆ: ಅರ್ಜಿ ತಿರಸ್ಕರಿಸಿದ ದೆಹಲಿ...
ಜೈಲುಪಾಲಾಗಿರುವ ಜನಪ್ರತಿನಿಧಿಗಳನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡದಂತೆ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ರಾಷ್ಟ್ರಪತಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅರ್ಜಿ ಸಲ್ಲಿಸಿರುವುದು ಹಲವು...
ಮಾಸ್ಕ್ ನಿಯಮಾವಳಿ ಉಲ್ಲಂಘಿಸುವ ಪ್ರಯಾಣಿಕರ ವಿಮಾನ ಪಯಣ ನಿಷೇಧಿಸಿ: ಡಿಜಿಸಿಎಗೆ ದೆಹಲಿ ಹೈಕೋರ್ಟ್ ನಿರ್ದೇಶನ
ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಶುಕ್ರವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.
ಮಾಸ್ಕ್ ಧರಿಸುವುದಕ್ಕೆ ನಿರಾಕರಿಸುವವರು ಮತ್ತು...
ಗಂಡ ಮತ್ತು ಹೆಂಡತಿ ಕುಟುಂಬದ ಎರಡು ಸ್ತಂಭಗಳು, ಒಬ್ಬರು ದುರ್ಬಲರಾದರೆ ಇಡೀ ಮನೆ ಕುಸಿಯುತ್ತದೆ:...
ಹಿಂದೂ ವಿವಾಹ ಕಾಯಿದೆ, 1955 ರ ಸೆಕ್ಷನ್ 13(1)(IA) ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯ ಪತ್ನಿ ಪರವಾಗಿ ವಿಚ್ಛೇದನ ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದ್ದು, ಪತಿಯಿಂದ ಮಾನಸಿಕ ಕ್ರೌರ್ಯದ ನೆಲೆಯನ್ನು ಹೆಂಡತಿ...
ವೈದ್ಯಕೀಯ ಕಾಲೇಜುಗಳಿಗೆ ಸಮಗ್ರ ಪಠ್ಯಕ್ರಮಕ್ಕಾಗಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್
ದೆಹಲಿ(Delhi): ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಅಲೋಪತಿ, ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಇತರ ರೀತಿಯ ವೈದ್ಯಕೀಯ ವ್ಯವಸ್ಥೆಗಳನ್ನು ಸಮಗ್ರ ಸಾಮಾನ್ಯ ಪಠ್ಯಕ್ರಮದಲ್ಲಿ ಏಕೀಕರಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ...