ಟ್ಯಾಗ್: Detective Branch
ಬಾಂಗ್ಲಾದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಬಂಧನ..!
ಢಾಕಾ : ಬಾಂಗ್ಲಾದೇಶದ ಮೊದಲ ಮಹಿಳಾ ಸ್ಪೀಕರ್ ಆಗಿದ್ದ ಶಿರಿನ್ ಶರ್ಮಿನ್ ಚೌಧರಿ (ಈಗ ಮಾಜಿ) ಅವರನ್ನ ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಪತ್ತೇದಾರಿ ವಿಭಾಗವು (ಡಿಬಿ) ಇಂದು ಬಂಧಿಸಿದೆ. ಢಾಕಾದ ಧನ್ಮಂಡಿಯ 8/ಎ...












