ಟ್ಯಾಗ್: devaramane
ಚಾರಣ ಪ್ರಿಯರ ನೆಚ್ಚಿನ ತಾಣ ‘ದೇವರಮನೆ’
ದೇವರಮನೆ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ ಅಥವಾ ಕುಗ್ರಾಮವಾಗಿದೆ. ಈ ಸ್ಥಳವು ಬೆಂಗಳೂರಿನಿಂದ 248 ಕಿಮೀ ದೂರದಲ್ಲಿದೆ. ಮೋಡಿಮಾಡುವ ಟ್ರೆಕ್ಕಿಂಗ್ ಸ್ಥಳಗಳ ಪೈಕಿ ದೇವರಮನೆಯೂ ಒಂದಾಗಿದೆ....











