ಟ್ಯಾಗ್: devotional song
ಹರಿ ಹರಿ ಎನ್ನುತ
ಹರಿಯುವ ನದಿಯು ಹರುಷದಲ್ಲಿ|ತನ್ನ ಶ್ರುತಿಯನ್ನು ಸೇರಿಸಿ ಹಾಡುತ್ತಿವೆ ಹಾಡುತಿದೆ |ಬೀಸುವ ಗಾಳಿಯು ಜೊತೆಯಾಗಿ |ಧನಿಯನು ಕೂಡಿಸಿ ಹಾಡುತಿದೆ |ಪ್ರಕೃತಿಯೇ ನಿನ್ನೊಡ ನೊಂದಿಗೆ |ಆ ಶ್ರೀಪತಿ ಧ್ಯಾನವ ಮಾಡುತ್ತಿದೆ ||
ಹರಿ ಹರಿ ಎನ್ನುತ್ತ ನೀ...
ಏನಿತು ರೂಪವೋ ನಿನದು
ಬಾಲು : ಏನಿದು ರೂಪವೋ ನಿನದು ಎನಿತು ಭಾವವೋ ಗಣಪ
ಎನಿತು ನೋಡಲು ನನ್ನ ಕಣ್ಣು ತುಂಬದು
ಏನಿತು ಹಾಡಲು ತೃಪ್ತಿ ಬಾರದು ||
ವೃಂದ : ಜೈ ಗಣೇಶ ಜೈ ಗಣೇಶ ಜೈ ಗಣೇಶ ಪಾಯಿಮ
ಜೈ...
ಚೌತಿ ರಾತ್ರಿಯಲಿ
ಚೌತಿ ರಾತ್ರಿಯಲ್ಲಿ ಚಂದ್ರನ ನೋಡಿ
ನಾನಾ ಅಪವಾದಕೆ ಗುರಿಯಾದೆ ಅಂಭಾಸುತ ||
ವಿಕೃತ ಸೋಮ ಹೇ ಗುಣಧಾಮ ||
ಅಸ್ತಿವಧನ ಬಂಧನಿಂದೆ ಕಳೆಯಯ್ಯ ಕಳೆಯಯ್ಯ |
ಚವತಿಯ ರಾತ್ರಿಯಲ್ಲಿ ಚಂದ್ರನ ನೋಡಿ |
ನಾ ಅಪವಾದಕ್ಕೆ ಗುರಿಯಾದೆ ಅಂಭಾಸುತ...
ಗಣಪತಿ ಬಂದ ಹಬ್ಬವ ತಂದ
ಬಾಲು : ಗಣಪತಿ ಬಂದ ಹಬ್ಬವ ತಂದ ಸಡಗರ ಎಲ್ಲೆಲ್ಲುಗಣಪತಿ ಬಂದ ಸಂಭ್ರಮ ತಂದ ನಾಡಿಗೆ ಎಲ್ಲೆಲ್ಲು ||ಚಿನ್ನದ ಗೌರಿಯ ಮುದ್ದಿನ ಕಂದನು |ಶಂಭೋಶಂಕರ ಸೃಷ್ಟಿಯ ರೂಪನು |ಮೂಷಿಕ ವಾಹನನು ಮುಲೋಕದೊಡೆಯನು|ಭಕ್ತರ ಹೃದಯದ...
ಮಹಾಮಹಿಮ ಏಕದ್ವಿತೀಯೇನೆ
ಬಾಲು : ಜೇಯಂ ಸದಾ ತವಪಾದಾರ್ಚನೇನ |ಮಮಭಾವಂ ಸದಾ ತವಸಂರ್ಕಿನೇನ |
ಬಾಲು : ಮಹಾಮಹಿಮ ಏಕದ್ವೀತಿಯನೆ ಮೇರೆವೇಕದಂಥ ಗಣೇಶನೆ |ಭಾರತ ಲೇಖನ ಚತುರ ಸಮುಖನೆಮಹಾ ಗಣಪತಿಯೆ ವಂದನೆ |ನಮ್ಮೆಲ್ಲರ ಸಂಕಷ್ಟ ಕಳೆದು ಸೌಭಾಗ್ಯ...
ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿ
ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿರವಿ ಬಂದ ಭುವಿ ಬೆಳಲೂನೀನೇಳು ಇಳೆಯಾಡಲೂ ||ಈ ರೇಳು ಧರೆಯಾಳಲೆಳು ಗಣಪ |ಈ ಭವದ ಕಾದಿರುಳ ಕಾಯೊ ಬೆನಕ |ಈ ಸುಪ್ರಭಾತ ಗೀತೆ ಹಾಡಿಹೆ ಸ್ವಾಗತಿಸುತ್ತೇ|ಅಣುವಣವು ಅರಳಲಿ ಕರುಣೆ...
ಅಮ್ಮ ಶ್ರೀ ಗೌರಿಶಂಕರಿ
ವೃಂದ ಶ್ರೀ ಗೌರಿ ಮಂಗಳಗೌರಿ ಜಯ್ ಜಯ್ ಗೌರಿ ಸ್ವರ್ಣ ಗೌರಿ ||ಬಾಲು ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾದಿಕೇ |ಶರಣ್ಯೆ ತ್ರಯಬ್ರಕೆ ಕಥೆ ಗೌರೀ ನಾರಾಯಣ ನಮೋಸ್ತುತೆ |
ಬಾಲು ಅಮ್ಮ...
ಆರಾಧಿಸು ನೀ ಏ ಮನವೇ
ಆರಾಧಿಸು ನೀ ಏ ಮನವೇ ಸತ್ಯ ರೂಪನ ಚರಣಾ ಭುಜವ ||ಆರಾಧಿಸು ನೀ ಏ ಮನವೇ |
ಕಟ್ಟಿಗೆ ಮಾರುವ ಬಡವನಿಗಿಗಂದುಕನಕವೃಷ್ಟಿಯನ್ನು ತಾ ಕರೆದಾ||ಭಕ್ತಿಲಿ ಪೂಜಿಸೋ ಬಡ ಬ್ರಾಮಾಣಗೆ ||ಬಡತನ ನೀಗಿಸು ತಾ ಪೊರೆದಾ...


















