ಟ್ಯಾಗ್: devotional song
ಆನೆ ಮುಖ ಪಡೆದವನೆ
ಆನೆ ಮುಖ ಪಡೆದವನೆ ಆಸೆಗಳ ತರುವವನೆಅಷ್ಟಸಿದ್ದಿ ಮಹಿಮನೆ ಬೆನಕನೆ ||ಆನಂದದಾಯಕನೆ ಆತ್ಮಶಕ್ತಿ ಕೊಡುವವನೆ ||ಆನಂತ ಕೋಟಿ ಸೂರ್ಯನ ಸಮ ತೇಜನೆ ||ಕಥೆ ಹೇಳುವೆ ನಿನ್ನ ಕಥೆ ಹೇಳುವೆ ||
ಪಾರ್ವತಿಯು ಅಂದೊಮ್ಮೆ ಸ್ತಾನಗೃಹಕೆ ತೆರಳಲುಬೆವರಿನಿಂದ...
ಮೂಷಿಕ ವಾಹನ
ಬಾಲು : ಮೂಷಿಕ ವಾಹನ ಮುಲೋಕ ಪಾಲನೆಶ್ರೀಮುಖ ಗಣನಾಥ ||
ಚಾಮರ ಕಾರ್ಣನೆ ಸಿಂಧೂರ ವರ್ಣನೆಜಯ ಜಯ ಜನನಾಥ |
ವೃಂದ : ಜಯ ಜಯ ಗಣನಾಥ||
ಬಾಲು : ಮೂಷಿಕ ವಾಹನ ಮುಲೋಕ ಪಾಲನೆಶ್ರೀಮುಖ ಗಣನಾಥ...
ಬಂತು ಬಂತು ಬಾದ್ರಪದ
ಬಂತು ಬಂತು ಬಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ ||
ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ ||
ಮಂಗಳವ ತರುತಲಿರುವ ಶುಭದ ಚತುರ್ಥಿ || ಬಂತು ||
ಮಣ್ಣಿನಿಂದ ಮಾಡಿದ ಮೂರ್ತಿಯ ತಂದು
ಮಂಟಪದೆ ಕೂರಿಸಿ...
ಬೆಳಗಾಗಿ ಮೊದಲು
ಬೆಳಗಾಗಿ ಮೊದಲು ಪ್ರಾರ್ಥಿಸುವ ಮನವೆ ಆದಿದೈವ ಗಣೇಶನ
ಗೋಕರ್ಣದಲ್ಲಿ ಮಹಿಮೆಯ ತೋರಿದ
ಮುರಗವಿಭೂಷಣ || ಗಣೇಶನ ||
ಆತ್ಮಲಿಂಗವ ಶಿವನಿಂದ ಪಡೆದು ಬರುತಿರೆ ಲಂಕೇಶರಾವಣನು
ತನ್ನನ್ನು ಪೂಜೆಯ ಮಾಡಿದವನಿಗೆ ಬುದ್ಧಿಯ ಕಲಿಸಿದ ಗಣೇಶನು||
ಬಟುವಿನ ರೂಪದೆ ರಾವಣನೆ ದುರು ಬಂದನು...
ಬೆಳಗಾಯ್ತು ಏಳೋ ಹೇ ಮುದ್ದು
ಬೆನಕ ಬೆನಕ ಏಕದಂತ ಪಚ್ಚೆ ಕಲ್ಲು ಪಾಣಿಪೀಠ ಮುತ್ತಿನ ಉಂಡೆ ಹೊನ್ನ ಗಂಟೆ ಒಪ್ಪುವಗುಡ್ಡ ಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಜ್ಞೇಶ ದೇವರಿಗೆ 21 ನಮಸ್ಕಾರಗಳು
ಬೆಳಗಾಯಿತು ಏಳು ಎ ಮುದ್ದು ಬೆನಕಭುವಿಯಲ್ಲ ರಂಗ...
ಮನವೇ ವೆಂಕಟರಮಣ
ವೃಂದ : ಗೋವಿಂದ ಗೋವಿಂದ ಗೋವಿಂದ
ಬಾಲು : ಮನವೇ ವೆಂಕಟರಮಣ ಸಂಕಟರ ಹರಣನಪಂಕಜ ನಾಭನ ನೀ ಭಜಿಸು |ವೆಂಕಟರಮಣನ ಸಂಕಟ ಹರಹಣಪಂಕಜನಾಭನ ನೀ ಭಜಿಸು |ಪಂಕಜಲೋಚನೆ ಲಕ್ಷ್ಮಿ ರಮಣನ ||ಪಾದಪಂಕಜವನು ಆರಾಧಿಸು ||ಮನವೇ...
ಬೆಟ್ಟ ಹತ್ತಿ ಬಂದೆಯ್ಯಾ ಗೋವಿಂದ
ಬೆಟ್ಟ ಹತ್ತಿ ಬಂದೆಯ್ಯಾ ಗೋವಿಂದನಾವು ಸೇವೆ ಮಾಡೆ ನಿನ್ನ ಪಾದರವಿಂದ ||ಮೆಟ್ಟಿಲು ಮೆಟ್ಟಿಲುಗು ನಾಮ ಹಾಡಿ |ನಿನ್ನ ಧನ್ಯವನ್ನು ಮಾಡಿಹೆವು ಭಕ್ತಿಯಿಂದ ||ಬೆಟ್ಟ ||
ಬಾಲು : ಕಟ್ಟಿಕೊಂಡು ಬಂದೇವಯ್ಯಾ ಪಾಪದ ಗಂಟುನಿನ್ನ ಪಾದದಲ್ಲಿ...
ನಾಲಿಗೆ ದನ್ಯವಾಯಿತೆ
ನಾಲಿಗೆ ಧನ್ಯವಾದಗಳು
ನಾಲಿಗೆ ಧನ್ಯವಾಯಿತೆ ಸ್ವಾಮಿ ನನ್ನ ನಾಲಿಗೆ ಧನ್ಯವಾಯಿತೆ |ವೆಂಕಟರಮಣ ನಾಮಾಮೃತವ ನುಡಿಯಲು ನನಗೆ ಏನೋ ಸುಖವು |
ದೇಹವು ಹಗುರಾಗಿದೇ ನುಡಿದ ಪದವಮರಳಿ ಮರಳಿ ನುಡಿಯುವ ಮನಸಾಗಿದೆ |ನಾನು ಎಂಬುದು ನಶ್ವರವಾಗಿ ನಿನ್ನಲ್ಲಿ...
ನಮೋ ವೆಂಕಟೇಶ
ವೃಂದಾ : ನಮೋ ವೆಂಕಟೇಶ ನಮೋ ತಿರುಮಲೇಶ |ಸಪ್ತದ್ರೀ ವಾಸ ಪ್ರಭೋ ಶ್ರೀನಿವಾಸಾ |
ಬಾಲು : ಶತಕೋಟಿ ನಾಲಿಗೆಯ ನರ್ತಿಸುವ ನಾಮನೋವಲ್ಲು ನಲಿವಲ್ಲು ನಾಮ||ಹರಿ ನಾಮದಲ್ಲಿ ಅಡಗಿರುವ ಲೋಕ ||ಅಣು ಅಣುವಿನಲ್ಲಿ ಸ್ವಾಮಿಯ...
ಹತ್ತಿ ಬಂದೆ ನಾ
ಹತ್ತಿ ಬಂದೆ ನಾ ||ನಿನ್ನ ನೋಡಲೇಳು ಬೆಟ್ಟ ಹತ್ತಿ ಬಂದೆ ನಾ |ಹೊತ್ತು ತಂದೆ ನಾ||ನನ್ನ ಭಕ್ತಿ ಬುತ್ತಿಯನ್ನು ಹೊತ್ತು ತಂದೆ ನಾ |ಹತ್ತಿ ಬಂದೆ ನಾ ||ನಿನ್ನ ನೋಡಲೇಳು ಬೆಟ್ಟ ಹತ್ತಿ...