ಟ್ಯಾಗ್: devotional song
ಭವ ಸಾಗರದ ಆಳದಿನಿಂದು
ಭವ ಸಾಗರದ ಆಳದಿನಿಂದು |ತಾಳದೆ ಇಂದು ಬಾಳದೆ ನೊಂದೇ |ಮಹಿಮೆಯ ಆಲಿಸಿ ಧಾವಿಸಿ ಬಂದೆ||ಸಿಂದ್ದಲಿಂಗ ಗುರು ಕಾಯೋತಂದೆ ಕಾಯೋ ತಂದೆ || ಭವ ||
ದೀನರಿಗೆ ಎಡೆ ಆಗಿಹ ಊರಿಗೆಪಂಗ ಪವಣೆಗಳು ಬೀರುವ ಧರೆಗೆ...
ಸೇವಕನ ಮಾಡು ಸೇವಕನ
ಮಾರುತೀ ಸೇವಕನ ಮಾಡು ಸೇವಕನ ಮಾಡು |
ಮಾರುತೀ ಸೇವಕನ ಮಾಡು ||
ನಿನ್ನಂತೆ ನನ್ನಾ ಸೇವಕನ ಮಾಡು ||
ರಾಮಚಂದ್ರನ ಸೇವಿಸಿ ಪೂಜಿಸಿ||
ಧನ್ಯನಾಗುವಂತೆ ಹರಸಿ ನನ್ನಾ ||2 || || ಸೇವಕನ ||
ಸೇವಕನಾದರೆ ದೊರೆಯುವ ಪ್ರಭುವಿನ...
ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ
ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋಘನ್ನ ಶ್ರೀ ಗುರುರಾಘವೇಂದ್ರ ಸಂಪನ್ನ ।।ಪ ।।
ವರುಷ ವರುಷಕೆ ನಿನ್ನ ದರುಶನವ ದಯಾ ಮಾಡೋದುರಿತ ನಾಶನ ಗೈದು ಪರಿಶುದ್ಧಗೊಳಿಸೋಅರಿತು ಅರಿಯದೆ ಗೈವ ಪಾಪ ಕರ್ಮವ ಕಳೆದುನಿರುತ ಶ್ರೀಹರಿ...
ಧವಳ ಗಂಗೆಯ ಗಂಗಾಧರ ಮಹಾಲಿಂಗ
ಧವಳ ಗಂಗೆಯ ಗಂಗಾಧರ ಮಹಾಲಿಂಗಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ ||
ಅರ್ಚಿಸಿದವರಿಗಭೀಷ್ಟಯ ಕೊಡುವಹೆಚ್ಚಿದ ಅಘಗಳ ತರಿದು ಬಿಸುಟುವದುಶ್ಚರಿತಗಲೆಲ್ಲ ದೂರದಲ್ಲಿಡುವನಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||
ಮಾರನ ಗೆದ್ದ ಮನೋಹರ ಮೂರ್ತಿಸಾರ ಸಜ್ಜನರಿಗೆ ಸುರ...
||ಶ್ರೀ ಶಿವಷಡಕ್ಷರ ಸ್ತೋತ್ರಮ್||
ಓಂಕಾರಂ ಬಿಂದುಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ|
ಕಾಮದಂ ಮೋಕ್ಷದಂ ಚೈವ ಓಂಕಾರಾಯ ನಮೋ ನಮಃ||೧||
ನಮಂತಿ ಋಷಯೋ ದೇವಾಃ ನಮಂತ್ಯಪ್ಸರಸಾಂ ಗಣಾಃ|
ನರಾ ನಮಂತಿ ದೇವೇಶಂ ನಕಾರಾಯ ನಮೋ ನಮಃ||೨||
ಮಹಾದೇವಂ ಮಹಾತ್ಮಾನಂ ಮಹಾಧ್ಯಾನಂ ಪರಾಯಣಮ್|
ಮಹಾಪಾಪಹರಂ ದೇವಂ ಮಕಾರಾಯ...
ಜಯ ಹನುಮಾನ ಜ್ಞಾನಗುಣಸಾಗರ|
ಜಯ ಹನುಮಾನ ಜ್ಞಾನಗುಣಸಾಗರ|ಜಯ ಕಪೀಶ ತಿಹು ಲೋಕ ಉಜಾಗರ||ರಾಮದೂತ ಅತುಲಿತ ಬಲಧಾಮಾ|ಅಂಜನಿಪುತ್ರ ಪವನಸುತ ನಾಮಾ||ಮಹಾವೀರ ವಿಕ್ರಮ ಬಜರಂಗೀ |ಕುಮತಿ ನಿವಾರ ಸುಮತಿ ಕೇ ಸಂಗೀ||ಕಂಚನ ವರಣ ವಿರಾಜ ಸುವೇಶಾ|ಕಾನನ ಕುಂಡಲ ಕುಂಚಿತ ಕೇಶಾ||
ಮನೋಜವಂ ಮರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಂ ವರಿಷ್ಠಂ|
ಮನೋಜವಂ ಮರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಂ ವರಿಷ್ಠಂ|
ವತಾತ್ಮಜಂ ವಾನರಯುತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||
ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಆರೋಗತಾ
ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ ಭವೇತ್||
ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಬೆಳಗಾಯ್ತು ಏಳು ಹೇ ಮುದ್ದು ಬೆನಕ ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ ||2 times||
ಅಂಬ ಪ್ರಿಯ ತನಯ ಆದಿ ಪೂಜಿತನೆ ಮೂಡನದೆ ರವಿ ಎದ್ದ ನೀ ಏಳು ಬೆನಕ ||
ಮಾಮರದಿ ಕೋಗಿಲೆಯು...
ಅಯಿ ಗಿರಿನಂದಿನಿ ನಂದಿತಮೇದಿನಿ
ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದಿನುತೇಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧ ||