ಟ್ಯಾಗ್: fake clinic
ಹುಣಸಗಿ: ನಕಲಿ ಕ್ಲಿನಿಕ್ ಮೇಲೆ ವೈದ್ಯರ ದಾಳಿ
ಹುಣಸಗಿ: ಪಟ್ಟಣದಲ್ಲಿ ನಕಲಿ ವೈದ್ಯ ಹಾಗೂ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ಸೋಮವಾರ (ನ.11) ದಾಳಿ ಮಾಡಲಾಯಿತು.
ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಜಾ ವೆಂಕಟಪ್ಪ ನಾಯಕ ಅವರ ಅಧಿಕಾರಿಗಳ...











