ಟ್ಯಾಗ್: first penguin
ಕಾರಂಜಿ ಕೆರೆಯಲ್ಲಿ ಶೀಘ್ರವೇ ದ.ಭಾರತದ ಮೊದಲ ಪೆಂಗ್ವಿನ್ ಪಾರ್ಕ್ ನಿರ್ಮಾಣ
ಮೈಸೂರು : ಮೈಸೂರಿನ ಕಾರಂಜಿ ಕೆರೆಯಲ್ಲಿ ರಾಜ್ಯದ ಮೊದಲ ‘ಪೆಂಗ್ವಿನ್ ಪಾರ್ಕ್’ ನಿರ್ಮಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ರಾಜ್ಯ ಸರಕಾರ ನುರಿತ ತಜ್ಞರ ಹುಡುಕಾಟದಲ್ಲಿದೆ. ನಗರದಿಂದ...












