ಟ್ಯಾಗ್: foreign tours
ಫಾರಿನ್ ಟೂರ್‌ಗೆ ನಾವು ಹೋಗಲ್ಲ, ಶಾಸಕರು ಟೂರ್‌ಗೆ ಹೋಗಲು ಹಿಂದೇಟು – ಮಾಗಡಿ ಬಾಲಕೃಷ್ಣ
ಬೆಂಗಳೂರು : ಕಾಂಗ್ರೆಸ್‌ನಲ್ಲಿ ಹಲವು ಶಾಸಕರು ಫಾರಿನ್ ಟೂರ್ ಹೋಗಲು ಹಿಂದೇಟು ಹಾಕಿದ್ದಾರೆ. ಕಾಂಗ್ರೆಸ್ ಒಳಗಿನ ಸದ್ಯದ ಸನ್ನಿವೇಶದಲ್ಲಿ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ವಿಧಾನಸೌಧದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ನನಗೂ ಕರೆದಿದ್ರೂ ನಾನು...











