ಟ್ಯಾಗ್: from Oct
ರೈಲು ಟಿಕೆಟ್ ಬುಕಿಂಗ್ – ಅ. 1ರಿಂದ ಆಧಾರ್ ನಿಯಮ ಕಡ್ಡಾಯ
ನವದೆಹಲಿ : ಟ್ರೈನ್ನಲ್ಲಿ ಊರಿಗೆ ಹೋಗಬೇಕೆನ್ನುವವರು ತಿಂಗಳುಗಳ ಹಿಂದೆಯೇ ಟಿಕೆಟ್ ಬುಕಿಂಗ್ ಮಾಡುವುದು ಈಗ ಅನಿವಾರ್ಯ. ಅದರಲ್ಲೂ ಬಹಳ ಸಾಮಾನ್ಯವಾದ ಮಾರ್ಗಗಳ ಟ್ರೈನುಗಳ ಟಿಕೆಟ್ ಸಿಗುವುದು ನಿಜಕ್ಕೂ ದೊಡ್ಡ ಅದೃಷ್ಟದಂತೆ ಭಾಸವಾಗುತ್ತದೆ.
ಎರಡು ತಿಂಗಳ...











