ಟ್ಯಾಗ್: from
ಹೈದರಾಬಾದ್‌ನಿಂದ ಕರ್ನಾಟಕದ ಮಾರ್ಗವಾಗಿ ಮುಂಬೈಗೆ 3 ಗಂಟೆಗಳಲ್ಲಿ ಪ್ರಯಾಣ : ಹೈ ಸ್ಪೀಡ್ ರೈಲು
ಹೈದರಾಬಾದ್ : ಪ್ರಸ್ತುತ, ಹೈದರಾಬಾದ್‌ನಿಂದ ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಪ್ರಯಾಣಿಸಲು ರಸ್ತೆಯ ಮೂಲಕ ಸುಮಾರು 12 ಗಂಟೆಗಳು ಬೇಕಾಗುತ್ತದೆ. ಮತ್ತು ರೈಲಿನಲ್ಲಿ ಸುಮಾರು 15 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಗಂಟೆಗೆ ಗರಿಷ್ಠ 300 ಕಿ.ಮೀ...
ಇಂದು ದೊಡ್ಡಗೌಡರ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಹಾರೈಕೆ..!
ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್‌ಡಿಸಿ ಪುತ್ರರೂ...
ನೈಋತ್ಯ ಮುಂಗಾರು, ಮೇ 26ರಿಂದ ಕೇರಳಕ್ಕೆ ಎಂಟ್ರಿ..!
ನವದೆಹಲಿ : ಈ ವರ್ಷದ ನೈಋತ್ಯ ಮುಂಗಾರು ಮೇ 26ರಿಂದ ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರತಿವರ್ಷ ಸಾಮಾನ್ಯವಾಗಿ ಜೂನ್ 1ರಂದು ಕೇರಳಕ್ಕೆ ಮುಂಗಾರು ಆಗಮಿಸುತ್ತದೆ....
ಚೀನಾ ಸರ್ಕಾರದಿಂದ ರೇಡ್ ಕಾರ್ಪೆಟ್ ಹಾಸಿ ಡೊನಾಲ್ಡ್ ಟ್ರಂಪ್ಗೆ ಅದ್ದೂರಿ ಸ್ವಾಗತ : ಬೀಜಿಂಗ್
ಬೀಜಿಂಗ್, ಚೀನಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಪ್ರವಾಸದಲ್ಲಿದ್ದಾರೆ. ಬೀಜಿಂಗ್ಗೆ ಆಗಮಿಸಿದ ಟ್ರಂಪ್ಗೆ ಚೀನಾ ಸರ್ಕಾರ ರೇಡ್ ಕಾರ್ಪೆಟ್ ಹಾಸಿನ ಅದ್ದೂರಿ ಸ್ವಾಗತ ನೀಡಿದೆ ಎನ್ನಲಾಗುತ್ತಿದೆ. ಆದರೆ, ಟ್ರಂಪ್ ಸ್ವಾಗತಕ್ಕೆ ಕ್ಸಿ ಜಿನ್...
ಬೆಂಗಳೂರು ಸಾರಿಗೆ ನೌಕರರ ಮುಷ್ಕರ : ಮೇ 20 ರಿಂದ
ಬೆಂಗಳೂರು: ನಾಲ್ಕು ಸಾರಿಗೆ ನಿಗಮಗಳ ನೌಕರರ ಮೂಲ ವೇತನವನ್ನು ಶೇ25ರಷ್ಟು ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಸಲ್ಲಿಸಿದ್ದರೂ ಸರ್ಕಾರ ಏಕಪಕ್ಷೀಯವಾಗಿ ಶೇ 12.5ರಷ್ಟು ಹೆಚ್ಚಳದ ನಿರ್ಧಾರ ಮಾಡಿದೆ ಎಂದು ಆರೋಪಿಸಿರುವ ಸಾರಿಗೆ ನಿಗಮಗಳ...
ಮುಲ್ಲಾನ ಹಿಂಸೆಗೆ ಸುಮಾರು 24 ಮಕ್ಕಳು ಎಸ್ಕೇಪ್ : ತುಮಕೂರು
ತುಮಕೂರು (ಮೇ.12):ತುಮಕೂರು ಮದರಸಾದಲ್ಲಿ ಮೌಲ್ವಿಯಿಂದ ನಿರಂತರ ಕಿರುಕುಳಕ್ಕೆ ಹೆದರಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ 24 ಮಕ್ಕಳು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಘಟನೆಯ ಮಾಹಿತಿ ಪಡೆದ ರೈಲ್ವೆ ಪೊಲೀಸರೇ ಶಾಕ್ ಆಗಿದ್ದು ತುಮಕೂರಿನ...
ಟೆಸ್ಟ್ ಕ್ರಿಕೆಟ್ ನಿವೃತ್ತಿಗೆ ಒಂದು ವರ್ಷ : ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಇಂದಿಗೆ (ಮೇ 12) ಸರಿಯಾಗಿ ಒಂದು ವರ್ಷ ಕಳೆದಿದೆ. ಆಧುನಿಕ ಕ್ರಿಕೆಟ್‌ನ ‘ರನ್ ಮಷೀನ್’ ಎಂದೇ ಖ್ಯಾತರಾಗಿದ್ದ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹೊಸ...
ಬಂಡಿ ಹಬ್ಬ ಮುಗಿಸಿ ವಾಪಸ್ ಹೊಗುವಾಗ ಭೀಕರ ಅಪಘಾತ : ಹಾಸನ
ಹಾಸನ: ಅತಿ ವೇಗವಾಗಿ ಬಂದ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ - ಮಗ ಸಾವನ್ನಪ್ಪಿ, ತಾಯಿ ಮತ್ತು ಇನ್ನೊಬ್ಬ ಮಗ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಹಾಸನದಲ್ಲಿ ಭಾನುವಾರ ಸಂಜೆ...
ಮೇ 13ರಿಂದ 3 ದಿನಗಳ ಕಾಲ ಚೀನಾ ಪ್ರವಾಸ – ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ : ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ 13ರಿಂದ 15ರವರೆಗೆ ಚೀನಾಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ...
ಸಂತ್ರಸ್ತರ ವಂಚನೆಗೆ ಹರ್ಷಾ ಎಂಟರ್ಪ್ರೈಸಸ್ ನಿಂದ ಪರಿಹಾರಕ್ಕೆ ಅರ್ಜಿ ಆಹ್ವಾನಿಸಿದ ಜಿಲ್ಲಾಡಳಿತ : ಧಾರವಾಡ
ಧಾರವಾಡ ಜಿಲ್ಲೆಯ ಕಲಘಟಗಿ ಮೂಲದ ಹರ್ಷಾ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ನಡೆಸಿದ್ದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಸಾವಿರಾರು ಜನರಿಗೆ ಹಣದ ಆಮಿಷವೊಡ್ಡಿ ಪಂಗನಾಮ ಹಾಕಿದ್ದ...




















