ಟ್ಯಾಗ್: Geetha Govindam
ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ರಶ್ಮಿಕಾ-ವಿಜಯ್ ದೇವರಕೊಂಡ
ಒಟ್ಟಿಗೆ ನಟಿಸಿದ್ದು, ಎರಡೇ ಸಿನಿಮಾ ಆದ್ರೂ ಈ ಜೋಡಿ ಒಟ್ಟಿಗೆ ಕಾಣಿಸ್ಕೊಂಡಾಗ ತೆರೆಮೇಲೆ ಮ್ಯಾಜಿಕ್ ಆಗೋದು ಗ್ಯಾರಂಟಿ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಟಾಲಿವುಡ್‌ನ ಹಾಟ್ ಕಪಲ್. ಆನ್‌ಸ್ಕ್ರೀನ್ ಕೆಮಿಸ್ಟ್ರಿ ವರ್ಕೌಟ್...












