ಮನೆ ಟ್ಯಾಗ್ಗಳು Health tips

ಟ್ಯಾಗ್: health tips

ಬಾಯಾರಿಕೆ ಆದಾಗ

0
1. ಉಪ್ಪಿನೊಡನೆ ಮಾವಿನಕಾಯಿ ನಂಜಿಕೊಂಡು ತಿಂದರೆ ಬಾಯಾರಿಕೆಯ ಬಳಲಾಟ ದೂರ ಆಗುತ್ತದೆ. 2. ಒಳ್ಳೆಯ ಕಸಿ ಮಾವಿನ ಹಣ್ಣುಗಳನ್ನು ಊಟ ಆದ ನಂತರ ಸೇವಿಸುವುದರಿಂದ ಬಾಯಾರಿಕೆ ಇಂಗುತ್ತದೆ. 3. ಎಳನೀರನ್ನು ಕುಡಿಯುವುದರಿಂದ ಬಾಯಾರಿಕೆ ನಿವಾರಣೆ ಆಗುವುದು. 4....

ಪಿತ್ತ ದೋಷ

0
1. ಒಂದು ಬಟ್ಟಲು ಜೀರಿಗೆ ಕಷಾಯಕ್ಕೆಒಂದು ಚಿಟಿಕೆ ಯಾಲಕ್ಕಿ ಪುಡಿ ಸೇರಿಸಿ,ಕುಡಿಯುವುದರಿಂದ ಪಿತ್ತ ದೋಷ ನಿವಾರಣೆ ಆಗುವುದು. 2. ಹುಳಿ ಮಜ್ಜಿಗೆಯಲ್ಲಿ ಜೀರಿಗೆ ಪುಡಿ,ಉಪ್ಪು ಸೇರಿಸಿ ಕುಡಿಯುವುದರಿಂದ ಪಿತ್ತದೋಷ ನಿವಾರಣೆ ಆಗುವುದು. 3. ಒಂದು ಟೀ...

ಪ್ರತೀ ದಿನ ಕೊತ್ತಂಬರಿ ನೀರು ಕುಡಿಯುವುದರ ಪ್ರಯೋಜನಗಳು

0
ಕೊತ್ತಂಬರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯಕವಾಗಿವೆ. ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ಕಡಿಮೆ...

ನರ ದೌರ್ಬಲ್ಯ

0
1. ಹಲಸಿನ ತೋಳೆಯ ರಸಾಯನ ಮಾಡಿ ತಿನ್ನುವುದರಿಂದ ನರದೊರ್ಬಲ್ಯ ದೂರ ಆಗುವುದು. 2. ಬೆಳ್ಳುಳ್ಳಿಯನ್ನು ನುಣ್ಣುಗೆ ಅರೆದು, ಬಟ್ಟಲು ಹಾಲಿನಲ್ಲಿ ಕದಡಿ,ಚೆನ್ನಾಗಿ ಬಿಸಿ ಮಾಡಿ, ದಿನವೂ ರಾತ್ರಿ ಮಲಗುವ ಮುನ್ನ ಸೇವಿಸುತ್ತಿದ್ದರೆ ನರ ದೌರ್ಬಲ್ಯ...

ನೆಗಡಿ

0
ಅದೇ ತಾನೇ ಕಿತ್ತುತಂದ ಬೇವಿನ ಸೊಪ್ಪಿನ ರಸ ತೆಗೆದು,ಮೂಗು ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುತ್ತಿದ್ದರೆ ನೆಗಡಿ ಕಡಿಮೆ ಆಗುವುದು. ಒಂದು ಬಟ್ಟಲು ಸಿಹಿ ಮೊಸರಿಗೆ ಬೆಲ್ಲ ಸೇರಿಸಿ,ದಿನವೂ ಒಂದೊಂದು ಬಟ್ಟಲು ಎರಡು ಮೂರು ದಿನವಾದರೂ...

ತಲೆನೋವು

0
1. ನಿಂಬೆ ಹಣ್ಣಿನ ರಸದಲ್ಲಿ ದಾಲ್ಮೀಕಿಯನ್ನು ತೇಯ್ದು ಹಣೆಗೆ ಲೇಪಿಸಿಕೊಂಡರೆ ಅರ್ಧ ತಲೆನೋವು ನಿವಾರಣೆ ಆಗುವುದು. 2. ಹುಳಿದಾಳಿಂಬೆ ಹಣ್ಣಿನ ರಸಕ್ಕೆ ಜೇನುತುಪ್ಪವನ್ನು ಬೆರೆಸಿ, ಒಂದೆರಡು ವಾರ ದಿನವೂ ಒಂದೊಂದು ಬಾರಿ  ಸೇವಿಸುತ್ತಿದರೆ ಮಾನಸಿಕ...

ಸೀಮೆ ಬದನೆಕಾಯಿ ಆರೋಗ್ಯಕಾರಿ ಉಪಯೋಗಗಳು!

0
ವೈದ್ಯರ ಪ್ರಕಾರ ಸೀಮೆಬದನೆಕಾಯಿ ತನ್ನಲ್ಲಿ ಎರಡು ಪ್ರಭೇದದ ಆಂಟಿಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಸಪೋನಿನ್ ಮತ್ತು ಫ್ಲೇವನಾಯ್ಡ್ ಗಳನ್ನು ಹೊಂದಿದೆ. ಇವುಗಳು ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣೆ...

ಜ್ವರ ಬಂದಾಗ

0
ದಂಟಿನ ಸೊಪ್ಪಿನ ಸಾರನ್ನು ಜ್ವರ ಬಂದವರು ಸೇವಿಸಿದರೆ ಬೇಗ ಗುಣವಾಗುವರು. ತುಳಸಿರಸದಲ್ಲಿ ಕಾಲು ಮೆಣಸಿನ ಚೂರ್ಣವನ್ನು ಬೆರೆಸಿ, ಸೇವಿಸುವುದರಿಂದ ಜ್ವರ ನಿಲ್ಲುವುದು. ತುಳಸಿ ರಸವನ್ನು ಕರಿಮೆಣಸಿನ ಪುಡಿ ಹಾಗೂ ಜೇನುತುಪ್ಪ ಬೆರೆಸಿ, ದಿನವೂ ಮೂರು ಬಾರಿ...

ಏಲಕ್ಕಿ ಸೇವನೆಯಿಂದ ಹಲವು ಪ್ರಯೋಜನ: ಅತಿಯಾದರೆ ಸಮಸ್ಯೆ

0
ಯಾವುದೇ ಅಡುಗೆಗೆ ಸುವಾಸನೆ ತರುವಲ್ಲಿ ಇದಕ್ಕೆ ಸಾಟಿ ಬೇರೆ ಇಲ್ಲ. ಆದರೆ ಅಡುಗೆಯ ರುಚಿ ಹೆಚ್ಚಿಸುವುದಲ್ಲದೆ, ಈ ಏಲಕ್ಕಿ ಹಲವು ಅದ್ಭುತ ಗುಣಗಳನ್ನು ಹೊಂದಿದೆ. ಇದನ್ನು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಏಲಕ್ಕಿ ಯನ್ನು...

ಜ್ಞಾಪಕ ಶಕ್ತಿ ಹೆಚ್ಚಲು

0
1. ಒಂದು ಬಟ್ಟಲು ಮಾವಿನ ಹಣ್ಣಿನ ರಸಕ್ಕೆ ಅಷ್ಟೇ ಪ್ರಮಾಣದ ಹಾಲು ಬೆರೆಸಿ ಜೇನುತುಪ್ಪದೊಂದಿಗೆ ದಿನವೂ ಒಂದು ಊಟದ ಸ್ಪೂನಿನಷ್ಟು ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುವುದು. 2. ಮೆಂತ್ಯದ ಸೊಪ್ಪು ಮೂಲಂಗಿಯನ್ನು ಸಣ್ಣಗೆ ಹಚ್ಚಿ,ಮಿಶ್ರಮಾಡಿ...

EDITOR PICKS