ಟ್ಯಾಗ್: health tips
ಕ್ಷಯ ರೋಗ : ಭಾಗ ಎರಡು
ಟಿಬಿ ಲಕ್ಷಣಗಳು
★& ಟೀಬಿ ಲಕ್ಷಣಗಳು ಅದು ಯಾವ ಅವಯವಕ್ಕೆ ವ್ಯಾಪಿಸಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಟೀಬಿ ನಮ್ಮ ಶರೀರದಲ್ಲಿ ಕೇವಲ ಶ್ವಾಸಕೋಶಗಳಿಗೆ ಮಾತ್ರವಲ್ಲದೆ, ಯಾವ ಅವಯವಕ್ಕಾದರೂ ಅಂಟಬಹುದು. ಲಿಂಫ್ ಗ್ರಂಥಿಗಳು, ಎಲುಬುಗಳು, ಕೀಲುಗಳು...
ಹೊಟ್ಟೆಯಲ್ಲಿ ಜಂತು ಹುಳು
1. ಒಂದು ಕಡಲೆಕಾಳಿನಷ್ಟು ಇಂಗನ್ನು ಬೇವಿನ ಸೊಪ್ಪಿನ ರಸದಲ್ಲಿ ಕುಡಿದರೆ ಜಂತು ಹುಳು ಮಲದೊಂದಿಗೆ ಬಿಡುವುದು.
2. ಪರಂಗಿ ಬೀಜವನ್ನು ಒಣಗಿಸಿ, ಪುಡಿ ಮಾಡಿ ಸಕ್ಕರೆ ಬೆರೆಸಿ ಸೇವಿಸಲು ಜಂತುಹುಳು ನಾಶವಾಗುವುದು.
3. ಪರಂಗಿಕಾಯಿಯನ್ನು ಉಪ್ಪು...
ಶ್ವಾಸಕೋಶದ ರೋಗಗಳು
ಕ್ಷಯರೋಗ : ಭಾಗ ಒಂದು
ಮಾನವ ಜಾತಿಗೆ ಎಂತಹ ಇತಿಹಾಸವಿದೆಯೋ,ಅದೇ ರೀತಿ ಮನುಷ್ಯನನ್ನು ಪೀಡಿಸುವ ಕ್ಷಯರೋಗಕ್ಕೂ ಕೂಡಾ, ಅಷ್ಟೇ ಇತಿಹಾಸವಿದೆ ಕ್ಷಯಕ್ಕೆ ಸಂಬಂಧಿಸಿದ ಪ್ರಸ್ತಾಪ ವೇದಗಳಲ್ಲಿಯೂ ಇದೆ ಕ್ರಿ. ಪೂ. 600 ರ...
ಶ್ವಾಸಕೋಶದ ರೋಗ
1.ಪ್ರಾಣಯಾಮವನ್ನು ಪ್ರತಿದಿನವೂ ಮಾಡುತ್ತಾ ನೀರು ಕುಡಿಯಬೇಕಾದಾಗ ಬಿಸಿ ನೀರನ್ನೇ ಕುಡಿಯುತ್ತಾ ಬರಲು ಶ್ವಾಸಕೋಶ ರೋಗ ಪರಿಹಾರವಾಗುವುದು.
2. ಜೇನುತುಪ್ಪ ಒಂದು ಚಮಚ ಚಕ್ಕೆ, ಕೊತ್ತಂಬರಿ ಸೊಪ್ಪಿನ ರಸ ಸೇರಿಸಿ ರಾತ್ರಿ ಮಲಗುವಾಗ ಕುಡಿದು ಮಲಗಿದರೆ...
ಮೂತ್ರಪಿಂಡ ರೋಗಿಗಳು ಎಳನೀರು ಕುಡಿಯಬಹುದೇ ?
★ಮೂತ್ರ ಸಂಬಂಧಿತ ಸೋಂಕುಗಳನ್ನು ಗುಣಪಡಿಸಲು ಎಳನೀರು ಬಹಳ ಉಪಯುಕ್ತ.
★ಆದರೆ, ಎಳೆನೀರಿನಲ್ಲಿ ಪೊಟ್ಯಾಸಿಯಂ ಅತ್ಯಧಿಕ ಪ್ರಮಾಣದಲ್ಲಿರುವುದರಿಂದ,ಕಿಡ್ನಿ ಫೇಲ್ಯೂರ್ ನಿಂದ ತೊಂದರೆ ಪಡುವ ರೋಗಿಗಳು ಮಾತ್ರ ಇದನ್ನು ಕುಡಿಯಬಾರದು.
★ಇಂತಹ ರೋಗಿಗಳ ರಕ್ತದಲ್ಲಿ ಪೊಟ್ಯಾಸಿಯಂ ಅತಿ ಹೆಚ್ಚಾಗಿ...
ವೀರ್ಯ ವೃದ್ಧಿ
1. ಎಳನೀರನ್ನು ಕುಡಿಯುವುದು, ಎಳನೀರಿಗೆ ಜೇನುತುಪ್ಪ ಸೇರಿಸಿ ಕುಡಿಯುವುದು ಮಾವಿನಹಣ್ಣಿನ ಸೀಕರಣೆ ಸೇವಿಸುವುದು, ಮಾವಿನ ಹಣ್ಣನ್ನೇ ತಿನ್ನುವುದು, ಬಾಳೆಹಣ್ಣನ್ನು ಸೇವಿಸುವುದು ಮಾಡುತ್ತಿದ್ದರೆ ವೀರ್ಯ ವೃದ್ಧಿಯಾಗುತ್ತದೆ.
2. ಜೇನುತುಪ್ಪ ಹಾಲು, ಕೊಬ್ಬರಿ, ಖರ್ಜೂರ,ಬಾದಾಮಿ, ಒಣ ದ್ರಾಕ್ಷಿಗಳನ್ನು...
ಮೂತ್ರ ಪಿಂಡಗಳಲ್ಲಿ ಕಲ್ಲುಗಳು: ಭಾಗ 2
ಜಟಿಲತೆಗಳು
★ಕಿಡ್ನಿಯಲ್ಲಿ ಮೂತ್ರಪಿಂಡ ಕೀವು ಸೇರಿ ಹಾನಿಗೀಡಾಗುತ್ತದೆ.
ಚಿಕಿತ್ಸೆ
★ಕಿಡ್ನಿ ಕಲ್ಲು ಸಣ್ಣದಾಗಿ5ಮೀ.ಮೀ. ಒಳಗಿದ್ದರೆ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲದೆಯೇ ಮೂತ್ರದೊಡನೆ ಹೊರ ಹೋಗುತ್ತದೆ.
★ ಐದರಿಂದ 10 ಮಿ.ಮೀ. ಇರುವ ಕಲ್ಲುಗಳು ತಮ್ಮಷ್ಟಕ್ಕೆ ತಾವೇ ಹೊರಗೆ ಹೋಗಹುದು.
★5 ರಿಂದ...
ವೀರ್ಯ ಸ್ಖಲನ
1. ವೀರ್ಯಸ್ಖಲನವಾಗುತ್ತಿದ್ದಾಗ ರಾತ್ರಿ ಮಲಗುವಾಗ ದೇವರನ್ನು ಧ್ಯಾನ ಮಾಡುತ್ತಾ ದೇವರ ಕತಗಳನ್ನು ಕೇಳಿ ಮಾನನ ಮಾಡುತ್ತಾ ಮಲಗಿದರೆ ವೀರ್ಯಸ್ಖಲನ ನಿಂತುಹೋಗುವುದು.
2. ಪ್ರತಿದಿನ ತರಕಾರಿಗಳಲ್ಲಿ ಸೋರೆಕಾಯಿಯ ಕಡಬು, ಹುಳಿ, ಪಲ್ಯವನ್ನು ಮಾಡಿ ಸೇವಿಸುವುದರಿಂದ ವೀರ್ಯ...
ಮೂತ್ರಪಿಂಡಗಳಲ್ಲಿ ಕಲ್ಲುಗಳು
ಮೂತ್ರಪಿಂಡಗಳಲ್ಲಿ ಕಲ್ಲುಗಳುಂಟಾಗುವುದು ಇತ್ತೀಚೆಗೆ ಹೆಚ್ಚಾಗುತ್ತಿರುವ ಸಂಗತಿ ಎಂದು ತಿಳಿದು ಬಂದಿದೆ.ಒಟ್ಟು ಜನಸಂಖ್ಯೆಯಲ್ಲಿ ವರ್ಷಕ್ಕೆ 10,000 ಮಂದಿಯಲ್ಲಿ ಏಳರಿಂದ 21 ಜನರಿಗೆ ಮೂತ್ರಪಿಂಡಗಳಲ್ಲಿ ಕಲ್ಲುಗಳುಂಟಾಗುತ್ತಿರುವುದೆಂದು ತಿಳಿಯುತ್ತದೆ.
ಮೂತ್ರಪಿಂಡಗಳಲ್ಲಿ ಕಲ್ಲುಗಳುಂಟಾಗುವುದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚು...
ರೋಗ ನಿವಾರಕ ಶಕ್ತಿ
1. ಪ್ರತಿದಿನವೂ ಬೆಳಿಗ್ಗೆ ಎದ್ದು ಒಂದು ಲೋಟ ತಣ್ಣೀರಿಗೆ ಒಂದು ನಿಂಬೇರಸ,ಒಂದು ಚಮಚ ಜೇನುತುಪ್ಪ ಸೇವಿಸುತ್ತಾ ಬಂದರೆ ರೋಗನಿರೋಧಕ ಶಕ್ತಿ ಹೆಚ್ಚುವುದು.
2. ರಾತ್ರಿ ಮಲಗುವಾಗ ಕೆಂಪಗೆ ಕಾದ ಹಲ್ಲಿಗೆ ಒಂದು ಚಮಚ ಅರಿಶಿನ...