ಟ್ಯಾಗ್: health
ಆರೋಗ್ಯಕ್ಕೂ, ಟೇಸ್ಟಿಗೂ ಬಾಳೆ ದಿಂಡಿನ ಪಲ್ಯ..
ಬಾಳೆದಿಂಡು ಬಿಪಿ, ಶುಗರ್, ಗ್ಯಾಸ್ಟ್ರಿಕ್ ಹಾಗೂ ಕಿಡ್ನಿ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು (ಪೊರಿಯಲ್) ಪಲ್ಯ, ಜ್ಯೂಸ್ ಮತ್ತು ನಾನಾ ಬಗೆಯ ರೀತಿಯಲ್ಲಿ ಸೇವಿಸುತ್ತಾರೆ. ಇಂತಹ ಆರೋಗ್ಯ ವರ್ಧಕ...
ಏಲಕ್ಕಿ ಚಹಾ ದೇಹದ ಆರೋಗ್ಯಕ್ಕೆ ಒಳ್ಳೆಯದು..!
ಬಹುತೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಕೆಲವರಿಗೆ ಬಲವಾದ ಚಹಾ ಇಷ್ಟವಿದ್ದರೆ, ಇನ್ನು ಕೆಲವರು ಶುಂಠಿ ಚಹಾ, ಮಸಾಲೆ ಚಹಾ ಅಥವಾ ಏಲಕ್ಕಿ ಚಹಾವನ್ನು ಆಯ್ಕೆ ಮಾಡುತ್ತಾರೆ.
ವಿಶೇಷವಾಗಿ...
ಏಲಕ್ಕಿಯಲ್ಲಿ ಹೆಚ್ಚು ಉಪಯೋಗ, ಪ್ರಯೋಜಗಳೇನು..?
ಸಾಮಾನ್ಯವಾಗಿ ಏಲಕ್ಕಿಯನ್ನು ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಬಳಕೆ ಮಾಡುತ್ತೇವೆ. ಸಿಹಿತಿಂಡಿಗಳಿಂದ ಹಿಡಿದು ಚಹಾದ ವರೆಗೆ ಪ್ರತಿಯೊಂದು ಆಹಾರದಲ್ಲಿಯೂ ಬಳಸುತ್ತೇವೆ. ಖಾದ್ಯಗಳ ಸುವಾಸನೆ ಹೆಚ್ಚಿಸುವುದಕ್ಕಾಗಿ ಈ ಏಲಕ್ಕಿಗಳನ್ನು ಹೆಚ್ಚಾಗಿ ಉಪಯೋಗ ಮಾಡುತ್ತೇವೆ.
ಮಾತ್ರವಲ್ಲ ಊಟ...
ಪ್ರತಿದಿನ ಖರ್ಜೂರ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ
ಡ್ರೈ ಫ್ರೂಟ್ ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಹಾಗಾಗಿಯೇ ಇದನ್ನು ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಅದರಲ್ಲಿಯೂ ಖರ್ಜೂರದ ಸೇವನೆ ನಮ್ಮ ದೇಹಕ್ಕೆ ಬಹಳ ಒಳ್ಳೆಯದು.
ಇದು ನೈಸರ್ಗಿಕವಾಗಿ ನಮಗೆ ಸಿಗುವಂತಹ ಸಿಹಿ ಪದಾರ್ಥವಾಗಿದ್ದು, ಮಾತ್ರವಲ್ಲ...














