ಟ್ಯಾಗ್: His Mistress
ಕಿಲ್ಲರ್ ಡಾಕ್ಟರ್‌ನಿಂದ ವೈದ್ಯೆ ಹತ್ಯೆ ಪ್ರಕರಣ – ಪ್ರೇಯಸಿ ಮೆಚ್ಚಿಸಲು ಪತ್ನಿಯ ಕೊಲೆ
ಬೆಂಗಳೂರು : ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಿಸಿಯನ್ನು ಮೆಚ್ಚಿಸಲು ಆರೋಪಿ ಮಹೇಂದ್ರ ರೆಡ್ಡಿ ಪತ್ನಿಯನ್ನು ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಪೊಲೀಸರ ಮಾಹಿತಿಗಳ ಪ್ರಕಾರ, ಆರೋಪಿ ಮಹೇಂದ್ರ...











