ಟ್ಯಾಗ್: International Tiger Day
ಅಂತಾರಾಷ್ಟ್ರೀಯ ಹುಲಿ ದಿನಾಚರಣೆ: ಮರದಲ್ಲಿ ಹುಲಿ ಚಿತ್ರ ಬಿಡಿಸಿದ ಕಲಾವಿದ
ಮೈಸೂರು(Mysuru): ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಮರದಲ್ಲಿ ಹುಲಿ ಚಿತ್ರ ಬಿಡಿಸುವ ಮೂಲಕ ಸಾರ್ವಜನಿಕರು ಹಾಗೂ ಪ್ರವಾಸಿಗರ ಗಮನ ಸೆಳೆಯುತ್ತಾರೆ.
ಕಲಾವಿದ ಅನಿಲ್ ಭೋಗಶೆಟ್ಟಿ ಶುಕ್ರವಾರ ಮೈಸೂರು ಮೃಗಾಲಯದ ಮುಂಭಾಗದ ಮರದಲ್ಲಿ ಹುಲಿ ಚಿತ್ರವನ್ನು...